ಇಂದಿನಿಂದ 2 ದಿನಗಳ ಕಾಲ ಎಲ್ಲಾ ಬ್ಯಾಂಕ್ ಗಳ ವಹಿವಾಟು ಬಂದ್…

ಮೈಸೂರು,ಮಾರ್ಚ್,15,2021(www.justkannada.in): ರಾಷ್ಟ್ರೀಕೃತ ಬ್ಯಾಂಕುಗಳ ಖಾಸಗೀಕರಣ ವಿರೋಧಿಸಿ ಇಂದಿನಿಂದ ಎರಡು ದಿನಗಳ ಕಾಲ ಬ್ಯಾಂಕ್ ನೌಕರರು ಮುಷ್ಕರ ಹೂಡಿದ್ದು ಈ ಹಿನ್ನೆಲೆಯಲ್ಲಿ ಎಲ್ಲಾ ಬ್ಯಾಂಕ್ ವಹಿವಾಟು ಬಂದ್ ಆಗಿದೆ.jk

ಬ್ಯಾಂಕ್ ನೌಕರರ ಸಂಯುಕ್ತ ವೇದಿಕೆಯಿಂದ ಮುಷ್ಕರಕ್ಕೆ ಕರೆ ನೀಡಲಾಗಿದ್ದು, ದೇಶಾದ್ಯಾಂತ ವಿವಿಧ ಬ್ಯಾಂಕ್ ಸಂಘಟನೆಗಳ 10ಲಕ್ಷಕ್ಕೂ ಹೆಚ್ಚು ನೌಕರರರು ಮುಷ್ಕರದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಮೈಸೂರಿನಲ್ಲೂ ಸಹ ಬ್ಯಾಂಕ್ ನೌಕರರ ಮುಷ್ಕರಕ್ಕೆ ಬೆಂಬಲ ನೀಡಲಾಗಿದ್ದು  ನಗರದ ಟಿ. ಕೆ ಲೇಔಟ್ ನಲ್ಲಿರುವ ಎಸ್ ಬಿಐ ವಲಯ ಕಚೇರಿ ಬಳಿ ಬ್ಯಾಂಕ್ ನೌಕರರು ಪ್ರತಿಭಟನೆ ನಡೆಸಲಿದ್ದಾರೆ.

ನಜರಬಾದ್ ಕೆನರಾ ಬ್ಯಾಂಕ್ ವಲಯ ಕಚೇರಿ ಆವರಣದಲ್ಲೂ ಬ್ಯಾಂಕ್  ನೌಕರರು ಪ್ರತಿಭಟನೆ ನಡೆಸಲಿದ್ದಾರೆ. ಮೈಸೂರಲ್ಲಿ ಒಂಬತ್ತು ಬ್ಯಾಂಕ್ ನೌಕರರ ಸಂಘಟನೆಯ  500ಕ್ಕೂ ಹೆಚ್ಚು ನೌಕರರರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ.

bank strike- All banks - service - 2 days -bandh
ಕೃಪೆ-internet

ಹೀಗಾಗಿ ಬ್ಯಾಂಕ್ ನೌಕರರ ಮುಷ್ಕರ ಹಿನ್ನೆಲೆ, ಮೈಸೂರು ಸೇರಿದಂತೆ ದೇಶಾದ್ಯಾಂತ ಇನ್ನೆರಡು ದಿನಗಳ ಕಾಲ ಬ್ಯಾಂಕ್ ಸೇವೆ ಬಂದ್ ಆಗಲಿದೆ.

Banks to be closed for two days from today
Bengaluru, Mar. 13, 2021 (www.justkannada.in): The United Forum of Bank India has called for a two-day strike opposing the Government India’s move of privatization of banks. As a result, banks will be remained closed for four days from today.
The Forum has decided to shut banks on March 15 and 16. Today is second Saturday and tomorrow is a Sunday. Whereas the protest bandh is on March 15 and 16 i.e. on Monday and Tuesday.
Thus there will be no banking transactions till Tuesday. More than five thousand employees will take part in the protest, it is said.
Keywords: Bank strike on March 15, 16/ No banks for four days/ protest against privatisation

Key words: bank strike- All banks – service – 2 days -bandh