ಬೆಂಗಳೂರು,ಡಿಸೆಂಬರ್,7,2021(www.justkannada.in): ಮಕ್ಕಳ ಮೇಲೆ ಒಮಿಕ್ರಾನ್ ಪರಿಣಾಮ ಬೀರಲ್ಲ ಎಂದು ತಜ್ಞರು ಹೇಳಿದ್ದಾರೆ. ಹೀಗಾಗಿ ಪೋಷಕರಲ್ಲಿ ಆತಂಕಬೇಡ. ಮಕ್ಕಳನ್ನ ಧೈರ್ಯವಾಗಿ ಶಾಲೆಗೆ ಕಳುಹಿಸಿ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿಸಿ ನಾಗೇಶ್ ಮನವಿ ಮಾಡಿದ್ದಾರೆ.
ಈ ಕುರಿತು ಮಾತನಾಡಿರುವ ಶಿಕ್ಷಣ ಸಚಿವ ಬಿಸಿ ನಾಗೇಶ್, ಮಕ್ಕಳನ್ನ ಜೋಪಾನ ಮಾಡುವುದು ನಮ್ಮ ಹೊಣೆ. ಪರಿಸ್ಥಿತಿ ಕೈಮೀರಿದ್ರೆ ಮಾತ್ರ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಮಕ್ಕಳ ಮೇಲೆ ಒಮಿಕ್ರಾನ್ ಪರಿಣಾಮ ಬೀರಲ್ಲ. ಒಮಿಕ್ರಾನ್ ಮಕ್ಕಳಿಗೆ ಅಪಾಯವಿಲ್ಲ ಎಂದು ತಜ್ಞರು ಹೇಳಿದ್ದಾರೆ. ಮಕ್ಕಳನ್ನ ರಕ್ಷಿಸುವ ಹೊಣೆ ಸರ್ಕಾರದ್ದು ಎಂದರು.
ಪೋಷಕರು ಧೈರ್ಯವಾಗಿರಿ ಆತಂಕಬೇಡ. ಮಕ್ಕಳಿಗೆ ಬಿಸಿನೀರಿನ ವ್ಯವಸ್ಥೆ ಮಾಡಿ ಕಳುಹಿಸಿ. ಪೋಷಕರು ಎರಡು ಡೋಸ್ ಲಸಿಕೆ ಪಡೆದಿರಬೇಕು ಎಂದು ಸಚಿವ ಬಿಸಿ ನಾಗೇಶ್ ತಿಳಿಸಿದರು.
Key words: situation -children –school- bravely-Education Minister- BC Nagesh.
ENGLISH SUMMARY…
Tough rules only if situation worsens: Send children to schools without fear- Education Minister B.C. Nagesh
Bengaluru, December 7, 2021 (www.justkannada.in): “Experts have said that the Omicron virus is not harmful to children. Hence, there is no need for the parents to send their wards to schools. Please send them to schools without fear,” opined Primary and Secondary Education Minister B.C. Nagesh.
Speaking in Bengaluru today, he explained that it is the responsibility of the State Government to take care of the children in schools and informed that the government won’t hesitate to initiate tough rules if the situation worsens.
Keywords: Education Minister B.C. Nagesh/ children/ schools/ without fear