“2022ರ ವೇಳೆಗೆ ಸಮರ್ಪಕ ಆರೋಗ್ಯ, ಶಿಕ್ಷಣ ಮತ್ತು ಪೌಷ್ಟಿಕಾಂಶದ ಸೌಲಭ್ಯ” : ಸಚಿವ ಹರ್ಷವರ್ಧನ್

ಬೆಂಗಳೂರು,ಜನವರಿ,31,2021(www.justkannada.in) : ದೇಶದ ಪ್ರತಿ ಮಗುವಿಗೆ 2022ರ ವೇಳೆಗೆ ಸಮರ್ಪಕ ಆರೋಗ್ಯ, ಶಿಕ್ಷಣ ಮತ್ತು ಪೌಷ್ಟಿಕಾಂಶದ ಸೌಲಭ್ಯ ಹಾಗೂ ದೇಶದ ಮಹಿಳೆಯರಿಗೆ ಸುರಕ್ಷತೆಯನ್ನು ಒದಗಿಸುವುದು ಪ್ರಧಾನಿ ನರೇಂದ್ರ ಮೋದಿಯವರ ಧ್ಯೇಯವಾಕ್ಯವಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹರ್ಷವರ್ಧನ್ ತಿಳಿಸಿದ್ದಾರೆ.

jk

 75ನೇ ಸ್ವಾತಂತ್ರ್ಯ ದಿನಾಚರಣೆ ವರ್ಷದ ವೇಳೆಗೆ ಹೊಸ ಭಾರತದಲ್ಲಿ ರಾಷ್ಟ್ರೀಯತೆ ಮತ್ತು ಮಾನವತಾವಾದ ಮಾತ್ರ ಮೇಲುಗೈ ಸಾಧಿಸಲಿದೆ.

2022-way-Adequate-Health-Education-Nutritional-Facility-Minister Harshvardhan

2022ಕ್ಕೆ ಭಾರತ 75ನೇ ಸ್ವಾಂತಂತ್ರ್ಯ ಪಡೆದ ವರ್ಷಕ್ಕೆ ಪ್ರವೇಶಿಸಿದಾಗ, ನಾವು ಭಾರತಕ್ಕೆ ಖಂಡಿತವಾಗಿಯೂ ಹೊಸ ರೂಪವನ್ನು ನೀಡುತ್ತಿದ್ದೇವೆ ಎಂದು ಹೇಳಿದರು.

key words : 2022-way-Adequate-Health-Education-Nutritional-
Facility-Minister Harshvardhan