ಕೆಮಿಕಲ್ ಡ್ರಗ್ಸ್ ಆರೋಪದಡಿ ಸಾಫ್ಟ್‌ವೇರ್ ಕಂಪನಿಯ ಮೂವರು ಟೆಕ್ಕಿಗಳು ಅಂದರ್….

ಬೆಂಗಳೂರು,ಜನವರಿ,5,2021(www.justkannada.in): ಕೆಮಿಕಲ್ ಡ್ರಗ್ಸ್ ಆರೋಪದಡಿ  ಕೇರಳಾ ಮೂಲದ ಮೂವರನ್ನ ಬೆಂಗಳೂರು ನಗರ ಸಿಸಿಬಿ ಪೊಲೀಸರು ಬಂಧಿಸಿ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ.

ಕೆಮಿಕಲ್ ಡ್ರಗ್ಸ್ ಆರೋಪದಡಿ ರಮೇಶ್, ಆಶೀರ್, ಶಹಜಿನ್ ಮೂವರನ್ನ  ಬಂಧಿಸಲಾಗಿದ್ದು ಬಂಧಿತರು ಬೆಂಗಳೂರು ಎಲೆಕ್ಟ್ರಾನಿಕ್ ಸಿಟಿಯ ಸಾಫ್ಟ್‌ವೇರ್ ಕಂಪನಿಯಲ್ಲಿನ ಟೆಕ್ಕಿಗಳು ಎನ್ನಲಾಗಿದೆ. ಬಂಧಿತರಿಂದ 200 ಗ್ರಾಂ MDMA ಹಾಗೂ150 ಗ್ರಾಂ ಹಷೀಶ್  ಅನ್ನ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.3-arrested-bengaluru-chemical-drugs-worth-15-lakh

ENGLISH SUMMARY…

3 arrested in Bengaluru with Chemical Drugs worth 15 lakh. all are working as Softwear Engineer’s in Electronic city.

200gm MDMA & 150gm Hashis oil seized by CCB Bengaluru.

Key words: 3 arrested -Bengaluru – Chemical Drugs-worth 15 lakh.