ದೇಶದಲ್ಲಿ ಒಂದೇ ದಿನ 3,66,161 ಕೋವಿಡ್ ಪ್ರಕರಣಗಳು ಪತ್ತೆ…

 ನವದೆಹಲಿ,ಮೇ,10,2021(www.justkannada.in): ದೇಶದಲ್ಲಿ ಕೊರೋನಾ ಮಹಾಮಾರಿ ಅಬ್ಬರಿಸುತ್ತಿದ್ದು  ಈ ಮಧ್ಯೆ  ಒಂದೇ ದಿನ ಹೊಸದಾಗಿ 3,66,161 ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. pro-kannada-activist- vatal-nagaraj-opposed-SSLC-exams-conduct-by-Karnataka-government

ಈ ಕುರಿತು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ   ಮಾಹಿತಿ ನೀಡಿದ್ದು, ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 3,66,161 ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ 22,662,575 ಕ್ಕೆ ತಲುಪಿದೆ.

 ಕಳೆದ 24 ಗಂಟೆಗಳಲ್ಲಿ, 3,754 ಹೆಚ್ಚು ಜನರು ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ, ಕೊರೋನಾದಿಂದ ಮೃತಪಟ್ಟವರ ಸಂಖ್ಯೆ  2,46,116ಕ್ಕೆ ಏರಿಕೆಯಾಗಿದೆ.  ಇಲ್ಲಿವರೆಗೆ 18,671,222  ಮಂದಿ ಕೊರೋನಾದಿಂದ ಗುಣಮುಖರಾಗಿದ್ದಾರೆ  ಸಕ್ರಿಯ ಪ್ರಕರಣಗಳ ಸಂಖ್ಯೆ 3,745,237 ಇದೆ.3,66,161 cases - detected - single day - country.

ಸೋಂಕಿಗಾಗಿ ಪರೀಕ್ಷಿಸಲಾದ ಮಾದರಿಗಳ ಸಂಖ್ಯೆ 303,750,077 ಕ್ಕೆ ತಲುಪಿದೆ, ಅವುಗಳಲ್ಲಿ ಕಳೆದ 24 ಗಂಟೆಗಳಲ್ಲಿ 1,474,606 ಪರೀಕ್ಷೆಗಳನ್ನು ನಡೆಸಲಾಯಿತು ಎಂದು ಸರ್ಕಾರ ನಡೆಸುತ್ತಿರುವ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ತಿಳಿಸಿದೆ.

ENGLISH SUMMARY….

3,66,161 COVID cases reported in the last 24 hours in India
New Delhi, May 10, 2021 (www.justkannada.in): The COVID-19 Pandemic has continued to play its game unabatedly as 3,66,161 new cases have been reported in the last 24 hours.
As per the information provided by the Union Health and Family Welfare Ministry, the total number of cases has reached 22,662,575.
3,754 people lost their lives in the last 24 hours increasing the tally to 2,46,116 and a total number of 18,671,222 people have recovered to date. The total number of active cases is 3,745,237.
The total number of COVID tests has reached 303,750,007 out of which 1,474,606 tests were conducted in the last 24 hours, according to the Indian Council of Medical Research (ICMR) run by the Govt. of India.
Keywords: 3,66,161 new COVID cases reported in last 24 hours/ COVID-19 Pandemic/ Union Health and Family Welfare Ministry

Key words: 3,66,161 cases – detected – single day – country.