ಬೆಂಗಳೂರು,ಡಿಸೆಂಬರ್ ,26,2023(www.justkannada.in): : 2023-24ನೇ ಸಾಲಿನ 5, 8 ಮತ್ತು 9ನೇ ತರಗತಿಯ ಮೌಲ್ಯಂಕನ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಅನುದಾನಿತ ಹಾಗೂ ಅನುದಾನ ರಹಿತ ಶಾಲಾ ಮಕ್ಕಳಿಗೆ ನಡೆಸಲಾಗುವ ಸಂಕಲನಾತ್ಮಕ ಮೌಲ್ಯಾಂಕನ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರಕಟಿಸಿದ್ದು ವೇಳಾಪಟ್ಟಿ ಹೀಗಿದೆ.
5 ನೇ ತರಗತಿ
11.03.2024 (ಸೋಮವಾರ): ಪ್ರಥಮ ಭಾಷೆ-ಕನ್ನಡ, ಇಂಗ್ಲಿಷ್, ಹಿಂದಿ, ಉರ್ದು, ಮರಾಠಿ, ತೆಲುಗು, ತಮಿಳು.
- 3.2024 (ಮಂಗಳವಾರ): ದ್ವೀತಿಯ ಭಾಷೆ – ಇಂಗ್ಲಿಷ್, ಕನ್ನಡ.
13.03.2024 (ಬುಧವಾರ): ಪರಿಸರ ಅಧ್ಯಯನ.
14.03.2024 (ಗುರುವಾರ)- ಗಣಿತ
8ನೇ ತರಗತಿ
11.03.2024 (ಸೋಮವಾರ): ಪ್ರಥಮ ಭಾಷೆ-ಕನ್ನಡ, ಇಂಗ್ಲಿಷ್, ಹಿಂದಿ, ಉರ್ದು, ಮರಾಠಿ, ತೆಲುಗು, ತಮಿಳು, ಸಂಸ್ಕೃತ.
- 3.2024 (ಮಂಗಳವಾರ): ದ್ವೀತಿಯ ಭಾಷೆ – ಇಂಗ್ಲಿಷ್, ಕನ್ನಡ
13.3.24: ತೃತೀಯ ಭಾಷೆ- ಹಿಂದಿ, ಹಿಂದಿ NCERT, ಕನ್ನಡ, ಇಂಗ್ಲಿಷ್ ,ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ, ತುಳು.
14.03.2024 (ಗುರುವಾರ): ಗಣಿತ.
15.03.2024 ( ಶುಕ್ರವಾರ): ವಿಜ್ಞಾನ.
16.03.2024( ಶನಿವಾರ): ಸಮಾಜ ವಿಜ್ಞಾನ.
18.03.2024: ದೈಹಿಕ ಶಿಕ್ಷಣ.
9ನೇ ತರಗತಿ ವೇಳಾಪಟ್ಟಿ
- 3.2024 (ಮಂಗಳವಾರ): ದ್ವೀತಿಯ ಭಾಷೆ – ಇಂಗ್ಲಿಷ್, ಕನ್ನಡ.
14.03.2024 (ಗುರುವಾರ): ಗಣಿತ.
15.03.2024- ಶುಕ್ರವಾರ: ವಿಜ್ಞಾನ.
16.03.2024- ಶನಿವಾರ: ಸಮಾಜ ವಿಜ್ಞಾನ.
18.03.2024: ದೈಹಿಕ ಶಿಕ್ಷಣ.
Key words: 5th– 8th – 9th class- exam -provisional schedule -announce