ಬೆಂಗಳೂರಿಗೆ ರೈಲಿನ ಮೂಲಕ 6 ಆಕ್ಸಿಜನ್ ಕಂಟೇನರ್ ಆಗಮನ…

ಬೆಂಗಳೂರು,ಮೇ,11,2021(www.justkannada.in):  ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಾಗಿ ಆಕ್ಸಿಜನ್ ಕೊರತೆಯಿಂದ ಸೋಂಕಿತರು ಪರದಾಡುತ್ತಿದ್ದು ಈ ಮಧ್ಯೆ ಬೆಂಗಳೂರಿಗೆ ರೈಲಿನ ಮೂಲಕ  ಆರು ಆಕ್ಸಿಜನ್ ಕಂಟೇನರ್ ಗಳು ಆಗಮಿಸಿವೆ.jk

ಜಾರ್ಖಾಂಡ್ ನ ಜೆಮ್ ಶೆಡ್ ಪುರದಿಂದ ಬೆಂಗಳೂರಿಗೆ ತಲಾ 20 ಟನ್ ಇರುವ 6 ಆಕ್ಸಿಜನ್ ಕಂಟೇನರ್ ಗಳು ಎಕ್ಸ್ ಪ್ರೆಸ್ ರೈಲಿನ ಮೂಲಕ ಆಗಮಿಸಿವೆ. ವೈಟ್ ಫಿಲ್ಡ್ ನಲ್ಲಿರುವ ಕಾರ್ಪೋರೇಷನ್ ಆಫ್ ಇಂಡಿಯಾಗೆ ಆಗಮಿಸಿವೆ. ರಾಜ್ಯದಲ್ಲಿ ಆಕ್ಸಿಜನ್ ಗೆ ಹಾಹಾಕಾರ ಉಂಟಾಗಿದ್ದು, ರಾಜ್ಯಕ್ಕೆ ನೀಡುವ ಆಕ್ಸಿಜನ್ ಪ್ರಮಾಣವನ್ನ ಹೆಚ್ಚಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ.6-oxygen-container-arrival-train-bangalore

ನಿನ್ನೆ ಮುಂಜಾನೆ 3 ಗಂಟೆಗೆ ಜೆಮ್ ಶೆಡ್ ಪುರ ಬಿಟ್ಟಿದ್ದ ರೈಲು 30 ಗಂಟೆಯಲ್ಲಿ ಬೆಂಗಳೂರಿಗೆ ತಲುಪಿದೆ.

ENGLISH SUMMARY…..

6 Oxygen containers arrive in train to Bengaluru
Bengaluru, May 11, 2021 (www.justkannada.in): Corona patients in Bengaluru are battling against several problems along with the infection and shortage of oxygen is one of the most important problems. However, here is a little news of relief to the Corona patients. Six oxygen containers have arrived at Bengaluru today.6-oxygen-container-arrival-train-bangalore
Each container consisting of 20 tons of oxygen arrived today at the Corporation of India, located in Whitefield, Bengaluru, from Jamshedpur in Jarkhand through an express train. The State Government had requested the Union Government to increase the supply of oxygen to the state keeping in mind the acute shortage and the problems patients are facing.
Keywords: 6 Oxygen cylinders/ through train/ from Jamshedhpur/ COVID-19 Pandemic/ relief to Corona patients

Key words: 6 Oxygen- Container -Arrival – Train – Bangalore.