ಮೈಸೂರು,ನವೆಂಬರ್,23,2022(www.justkannada.in): ಬಾಲಕಿ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿಗೆ 43 ವರ್ಷಗಳ ಕಠಿಣ ಶಿಕ್ಷೆ, ₹ 50 ಸಾವಿರ ದಂಡ ವಿಧಿಸಿ ನಗರದ ಪೊಕ್ಸೊ ವಿಶೇಷ ನ್ಯಾಯಾಲಯವು ತೀರ್ಪು ನೀಡಿದೆ.
ಅಪರಾಧಿಯು ಬಿಹಾರ ಮೂಲದವನಾಗಿದ್ದು, ವಿಶೇಷ ಕೋರ್ಟ್ನ ನ್ಯಾಯಾಧೀಶೆ ಶೈಮಾ ಕಮರೋಜ್ ಈ ತೀರ್ಪು ನೀಡಿದ್ದಾರೆ. ಸಂತ್ರಸ್ತೆಯ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕಿ ಕೆ.ಬಿ.ಜಯಂತಿ ವಾದ ಮಂಡಿಸಿದ್ದರು.
2021ರಲ್ಲಿ 10 ವರ್ಷದ ಬಾಲಕಿ ಮೇಲೆ ಆರೋಪಿಯು ನಿರಂತರ ಅತ್ಯಾಚಾರ ಎಸಗಿದ್ದ. ಮೈಸೂರಿನ ಟಿ.ನರಸೀಪುರ ರಸ್ತೆಯ ಫಾರಂಹೌಸ್ ನಲ್ಲಿ ಕೃತ್ಯವೆಸಗಿದ್ದ. ಮೈಸೂರು ಗ್ರಾಮಾಂತರ ಮಹಿಳಾ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿತ್ತು.
Key words: Girl -rape -case –Mysore-43 years –jail-accused-Court
ENGLISH SUMMARY…
Mysuru rape case: Court imposes 43 years rigorous imprisonment, with Rs.50k fine on the criminal
Mysuru, November 23, 2022 (www.justkannada.in): The Mysuru District POCSO Special Court has imposed 43 years of rigorous imprisonment, with an Rs. 50,000 fine against the criminal who raped a minor girl.
The Special Court Hon’ble Judge Shyma Kamroz gave the judgment to the criminal who is basically from Bihar. Public Prosecutor K.B. Jayanthi argued on behalf of the victim.
The accused had raped a 10-year-old girl in 2021, at a farmhouse on T.Narsipura road in Mysuru. A case was registered at the Mysuru Rural Women’s Police Station.
Keywords: Rape case/ 10 year old girl/ court/ 43 years imprisonment