ಆಯುರ್ವೇದೀಯ ಸ್ನಾನದ ಚೂರ್ಣ ಅಥವಾ Herbal bath powder
ಆಯುರ್ವೇದೀಯ ಸ್ನಾನದ ಚೂರ್ಣ ಅಥವಾ Herbal bath powder ಚರ್ಮಕ್ಕೆ ಬಲು ಹಿತಕಾರಿ . ಇದು ಸೋರಿಯಾಸಿಸ್ , ಎಗ್ಜಿಮಾ , ಒಣ ಚರ್ಮ , ಮೊಡವೆ , ಸೂಕ್ಷ್ಮ ಚರ್ಮ ಇತ್ಯಾದಿ ಚರ್ಮದ ತೊಂದರೆಗಳಿಂದ ಬಳಲುತ್ತಿರುವವರಿಗೆ ಬಹಳ ಉತ್ತಮವಾಗಿದೆ . ಈ ಚೂರ್ಣ ಚರ್ಮದ ನಿರ್ಜೀವವಾದ ಮೇಲ್ಪೊರೆಯನ್ನೂ (dead cells or dead skin ) ತೆಗೆದುಹಾಕುತ್ತದೆ . ಹೊಳಪು ಹಾಗು ಕಾಂತಿಯನ್ನು ಹೆಚ್ಚಿಸುವುದಲ್ಲದೆ ಚರ್ಮಕ್ಕೆ ಬೇಕಾದ ಪೌಷ್ಟಿಕಾಂಶಗಳನ್ನೂ ಒದಗಿಸುತ್ತದೆ .
CLICK HERE TO READ FULL ARTICLE