ಬೆಂಗಳೂರು,ಜೂನ್,3,2023(www.justkannada.in): ರಾಜ್ಯ ಕಾಂಗ್ರೆಸ್ ಸರ್ಕಾರ ಸಚಿವ ಸಂಪುಟ ರಚನೆ, ಖಾತೆ ಹಂಚಿಕೆ ಮಾಡಿದ ಬೆನ್ನಲ್ಲೆ ಇದೀಗ ನೂತನ ಜಿಲ್ಲಾ ಉಸ್ತುವಾರಿ ಸಚಿವರನ್ನ ನೇಮಕ ಮಾಡಿದೆ.
ಮೈಸೂರು ಜಿಲ್ಲೆಗೆ ಸಚಿವ ಹೆಚ್.ಸಿ ಮಹದೇವಪ್ಪ, ಬೆಂಗಳೂರು ನಗರ ಕೆ.ಜೆ ಜಾರ್ಜ್, ಬೆಂಗಳೂರು ಗ್ರಾಮಾಂತರಕ್ಕೆ ರಾಮಲಿಂಗರೆಡ್ಡಿ, ಮಂಡ್ಯ ಜಿಲ್ಲೆಗೆ ಚಲುವರಾಯಸ್ವಾಮಿ ಅವರನ್ನ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಲಾಗಿದೆ.
ರಾಜ್ಯ ಸರ್ಕಾರದ ನೂತನ ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ಹೀಗಿದೆ.
1)ಬೆಂಗಳೂರು ನಗರ= ಕೆಜೆ ಜಾರ್ಜ್
2)ಬೆಂಗಳೂರು ಗ್ರಾಮಾಂತರ= ರಾಮಲಿಂಗಾ ರೆಡ್ಡಿ
3)ಕೋಲಾರ =ಕೆ ಎಚ್ ಮುನಿಯಪ್ಪ
4)ಚಿಕ್ಕಬಳ್ಳಾಪುರ= ಡಾ ಎಮ್ ಸಿ ಸುಧಾಕರ
5)ರಾಮನಗರ= ಡಿ ಕೆ ಶಿವಕುಮಾರ
6)ಮಂಡ್ಯ= ಚೆಲುವರಾಯ ಸ್ವಾಮಿ
7)ಮೈಸೂರು= ಡಾ.ಎಚ್ ಸಿ ಮಹದೇವಪ್ಪ
8)ಚಾಮರಾಜನಗರ= ದಿನೇಶ್ ಗುಂಡೂರಾವ್
9)ಕೊಡಗು= ವೆಂಕಟೇಶ್
10)ದಕ್ಷಿಣಕನ್ನಡ= ಕೃಷ್ಣ ಬೈರೇಗೌಡ
11)ಉಡುಪಿ= ಡಾ ಜಿ ಪರಮೇಶ್ವರ
12)ಉತ್ತರ ಕನ್ನಡ= ಮಂಕಾಲ್ ವೈದ್ಯ
13)ಧಾರವಾಡ= ಸಂತೋಷ್ ಲಾಡ್
14)ಬೆಳಗಾವಿ= ಸತೀಶ್ ಜಾರಕಿಹೊಳಿ
15)ಬೀದರ್= ರಹೀಮ್ ಖಾನ್
16)ಕಲಬುರ್ಗಿ= ಶರಣ ಪ್ರಕಾಶ್ ಪಾಟೀಲ್
17)ವಿಜಯಪುರ= ಎಮ್ ಬಿ ಪಾಟೀಲ್
18)ಬಳ್ಳಾರಿ= ನಾಗೇಂದ್ರ
19)ಗದಗ= ಎಚ್ ಕೆ ಪಾಟೀಲ್
20)ಹಾವೇರಿ= ಬಿ ಝಡ್ ಝಮೀರ್ ಅಹ್ಮದ್ ಖಾನ್
21)ಕೊಪ್ಪಳ= ಶಿವರಾಜ್ ತಂಗಡಗಿ
22)ಯಾದಗಿರಿ= ಶರಣಪ್ಪಬಸಪ್ಪ ದರ್ಶಣಾಪುರ
23)ಬಾಗಲಕೋಟೆ= ಶೀವನಾಂದ ಪಾಟೀಲ್
24)ವಿಜಯನಗರ= ಲಕ್ಷ್ಮೀ ಹೆಬ್ಬಲ್ಕರ್
25)ತುಮಕೂರು= ಕೆ ಎನ್ ರಾಜಣ್ಣ
26)ಚಿತ್ರದುರ್ಗ= ಡಿ ಸುಧಾಕರ
27)ಶಿವಮೊಗ್ಗ= ಮಧು ಬಂಗಾರಪ್ಪ
28)ಹಾಸನ= ಈಶ್ವರ್ ಖಂಡ್ರೆ
29)ಚಿಕ್ಕಮಗಳೂರು= ಪ್ರಿಯಾಂಕ್ ಖರ್ಗೆ
30)ದಾವಣಗೆರೆ= ಎಸ್ ಎಸ್ ಮಲ್ಲಿಕಾರ್ಜುನ
31)ರಾಯಚೂರು= ಎನ್ ಎಸ್ ಬೋಸ್ ರಾಜು
Key words: state government – appointed – new -district- in-charge –minister