ಚಾಂಗ್‍ಜ್ಯೂಹ್, ಸೆಪ್ಟೆಂಬರ್ 19, 2019 (www.justkannada.in): ಚೀನಾ ಓಪನ್ ಸೂಪರ್ 1000 ಟೂರ್ನಿಯಲ್ಲಿ ಪಿ.ವಿ.ಸಿಂಧು ಫ್ರಿ- ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಲೀ ವಿರುದ್ಧ 21-18,21-12 ನೇರ ಸೆಟ್‍ಗಳಿಂದ ಗೆಲುವು ಸಾಧಿಸಿದ್ದಾರೆ.
ಆದರೆ ತಾರೆ ಸೈನಾನೆಹ್ವಾಲ್ ಥೈಯ್ಲಾಂಡ್‍ನ ಬುಸಾನಾನ್ ಒಂಗ್‍ಬಮ್‍ರುನ್‍ಪಾನ್ ವಿರುದ್ಧ 10-21, 17-21 ನೇರ ಸೆಟ್‍ನಿಂದ ಸೋಲು ಕಂಡಿದ್ದಾರೆ.