ದಕ್ಷಿಣ ಭಾರತದಲ್ಲಿ ಫೆಂಗಲ್‌ ಚಂಡಮಾರುತದ ಅಬ್ಬರ: ಹೈ ಅಲರ್ಟ್ ಘೋಷಣೆ.

Cyclone Phengal, intensifies,South India, high alert 

 

ಬೆಂಗಳೂರು, ಡಿ.೦೧,೨೦೨೪: (www.justkannada.in news) ಬಂಗಾಳ ಕೊಲ್ಲಿಯಲ್ಲಿ ಎದ್ದ ಫೆಂಗಲ್ ಚಂಡಮಾರುತ. ಪೂರ್ವ ತೀರ ರಾಜ್ಯಗಳಲ್ಲಿ ಚಂಡಮಾರುತ ಅಪ್ಪಳಿಸುವ ಭೀತಿ.

ತಮಿಳುನಾಡು, ಆಂದ್ರಪ್ರದೇಶದ, ಒರಿಸ್ಸಾ,ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಹೈ ಅಲರ್ಟ್. ನದಿ ತೀರದ ಪ್ರದೇಶಗಳಲ್ಲಿ ರೆಡ್ ಅಲರ್ಟ್ ಘೋಷಣೆ.

ತಮಿಳುನಾಡು ರಾಜಧಾನಿ ಚೆನ್ನೈ ಸೇರಿದಂತೆ ಏಳು ಜಿಲ್ಲಿಗಳಲ್ಲಿ ರೆಡ್ ಅಲರ್ಟ್. ಗಂಟೆಗೆ 100 ಕಿ.ಮಿ ಗೂ ವೇಗವಾಗಿ ಬೀಸುವ ಗಾಳಿ‌. ನಿನ್ನೆ ಸಂಜೆ ಅಪ್ಪಳಿಸಿ ಚಂಡಮಾರುತ. ಹಲವೆಡೆ ಬಿರುಗಾಳಿ ಸಹಿತ ಮಳೆ.

ಚೆನ್ನೈ, ತಿರುವಳ್ಳೂರು,ಕಾಂಜೀಪುರಂ,ಪುದುಚೇರಿ ಸೇರಿದಂತೆ ಭಾರಿ ಮಳೆ. ಮುನ್ನೆಚ್ಚರಿಕೆ ಕ್ರಮಕ್ಕೆ ಮುಂದಾದ ಸ್ಥಳೀಯ ಜಿಲ್ಲಾಡಳಿತ. ಯಾವುದೇ ಅನಾಹುತ ಸಂಭವಿಸದಂತೆ ಸಕಲ ಸಿದ್ದತೆ. ಈಗಾಗಲೇ ವಿಮಾನ ಹಾರಾಟ ಸ್ಥಗಿತಗೊಳಿಸಿರುವ ಪ್ರಾಧಿಕಾರ.

Key words: Cyclone Phengal, intensifies,South India, high alert

SUMMARY: 

 

Cyclone Phengal is strengthening as it approaches South India, prompting authorities to issue a high alert for the region.