Mysuru, Southwestern Railway:  ಗುತ್ತಿಗೆ ಆಧಾರದಲ್ಲಿ “ರೈಲು ಕೋಚ್ ರೆಸ್ಟೋರೆಂಟ್‌ “ ಸ್ಥಾಪನೆಗೆ ಇ-ಹರಾಜು.

Launch of Rail Coach Restaurants at Mysuru and Chamarajapuram Railway Stations The Mysuru Division of South Western Railway is excited to announce the upcoming e-auction for the allotment of Rail Coach Restaurants at Mysuru and Chamarajapuram Railway Stations. These unique dining spaces, developed from decommissioned railway coaches, will provide passengers and visitors with a distinctive and nostalgic dining experience, set in a combination of vintage charm and modern amenities.

 

ಮೈಸೂರು, ಜ.೧೧,೨೦೨೫ :  ಮೈಸೂರು ಮತ್ತು ಚಾಮರಾಜಪುರಂ ರೈಲು ನಿಲ್ದಾಣಗಳಲ್ಲಿ ರೈಲು ಕೋಚ್ ರೆಸ್ಟೋರೆಂಟ್‌ಗಳ (ರೈಲ್ವೆ ಆಹಾರ ಮಳಿಗೆ) ಗುತ್ತಿಗೆ ಆಧಾರದಲ್ಲಿ ಹಂಚಿಕೆಗಾಗಿ ಇ-ಹರಾಜನ್ನು ನೈಋತ್ಯ ರೈಲ್ವೆಯ ಮೈಸೂರು ವಿಭಾಗ ಘೋಷಿಸಿದೆ.

ನಿಷ್ಕ್ರಿಯಗೊಂಡ ರೈಲ್ವೆ ಕೋಚ್‌ಗಳಿಂದ ಅಭಿವೃದ್ಧಿಪಡಿಸಲಾಗುವ ಈ ವಿಶಿಷ್ಟವಾದ ಉಪಹಾರ ಸ್ಥಳಗಳು, ಪ್ರಯಾಣಿಕರು ಮತ್ತು ಸಂದರ್ಶಕರಿಗೆ ಪೂರ್ವ ಕಾಲದ ಮೋಡಿ ಮತ್ತು ಆಧುನಿಕ ಸೌಕರ್ಯಗಳ ಸಂಯೋಜನೆಯಲ್ಲಿ ವಿಶಿಷ್ಟ ಮತ್ತು ಗತಕಾಲದ ‘ಆಹಾರದ ಸವಿ’ಯ ಅನುಭವವನ್ನು ಒದಗಿಸುತ್ತವೆ.

ರೈಲ್ ಕೋಚ್ ರೆಸ್ಟೋರೆಂಟ್‌ಗಳು ಹಳೆಯ ಬೋಗಿಗಳ ರೈಲ್ವೆ ಅಂಗಣಗಳ ಕಾಲಾತೀತ ಆಕರ್ಷಣೆಯನ್ನು ಒಳಗೊಂಡಿದ್ದೂ ಸಮಕಾಲೀನ ಸೌಲಭ್ಯಗಳಿಗೆ ಪೂರಕವಾಗಿರುತ್ತವೆ ಹಾಗು ಉತ್ತಮ ಗುಣಮಟ್ಟದ ಆಹಾರ ಮತ್ತು ಉಪಹಾರಗಳನ್ನು ನೀಡುತ್ತವೆ. ನಿಲ್ದಾಣದ ಆವರಣದಲ್ಲಿ ನೆಲೆಗೊಂಡು ಕಾರ್ಯ ನಿರ್ವಹಿಸುವ ಈ ರೆಸ್ಟೋರೆಂಟ್‌ಗಳು ಪ್ರಯಾಣಿಕರ ಅಗತ್ಯಗಳನ್ನು ಪೂರೈಸುತ್ತವೆ ಮತ್ತು ಅವರ ಒಟ್ಟಾರೆ ಪ್ರಯಾಣದ ಆಹ್ಲಾದ ಅನುಭವವನ್ನು ಹೆಚ್ಚಿಸುತ್ತವೆ.

ಇ ಹರಾಜು :

ಈ ಸ್ಥಳಗಳನ್ನು ಗುತ್ತಿಗೆ ನೀಡಲು, ಮೈಸೂರು ವಿಭಾಗವು ಇ-ಹರಾಜನ್ನು ನಡೆಸುತ್ತಿದೆ. ಇ-ಹರಾಜು ಜನವರಿ 20, 2025 ರಂದು ಮಧ್ಯಾಹ್ನ 12:00 ಗಂಟೆಗೆ www.ireps.gov.in  ವೆಬ್ ಸೈಟ್ ನ ಐ.ಆರ್.ಇ.ಪಿ.ಎಸ್.  (IREPS ) ಪೋರ್ಟಲ್ ಮೂಲಕ ನಿಗದಿಪಡಿಸಲಾಗಿದೆ. ಐ.ಆರ್.ಇ.ಪಿ.ಎಸ್. ಪೋರ್ಟಲ್‌ನಲ್ಲಿ ನೋಂದಾಯಿಸಿರುವ ಅರ್ಹ ಗುತ್ತಿಗೆದಾರರನ್ನು ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಭಾಗವಹಿಸಲು ಆಹ್ವಾನಿಸಲಾಗಿದೆ.

KEY WORDS: Rail Coach Restaurants, Mysuru,Chamarajapuram Railway Stations

SUMMARY: 

Launch of Rail Coach Restaurants at Mysuru and Chamarajapuram Railway Stations

The Mysuru Division of South Western Railway is excited to announce the upcoming e-auction for the allotment of Rail Coach Restaurants at Mysuru and Chamarajapuram Railway Stations. These unique dining spaces, developed from decommissioned railway coaches, will provide passengers and visitors with a distinctive and nostalgic dining experience, set in a combination of vintage charm and modern amenities.

The Rail Coach Restaurants will feature the timeless appeal of old railway interiors, complemented by contemporary facilities, offering high-quality food and refreshments. Strategically located within station premises, these restaurants will cater to the needs of passengers while enhancing their overall travel experience. Additionally, the initiative reflects South Western Railway’s commitment to sustainability by repurposing old coaches, thereby contributing to both passenger comfort and environmental responsibility.

To facilitate the allotment of these spaces, the Mysuru Division is conducting an e-auction. The auction is scheduled for 20th January 2025 at 12:00 hours, via the IREPS portal at www.ireps.gov.in. Eligible contractors who are registered on the IREPS portal are invited to participate in the bidding process.