ರಾಜ್ಯ ಬಜೆಟ್ ಇಲಾಖಾವಾರು ಅನುದಾನ ಎಷ್ಟು..? ಇಲ್ಲಿದೆ ಮಾಹಿತಿ

ಬೆಂಗಳೂರು,ಮಾರ್ಚ್,7,2025 (www.justkannada.in):  ಸಿಎಂ ಸಿದ್ದರಾಮಯ್ಯ ಇಂದು 2025-26ನೇ ಸಾಲಿನ ಬಜೆಟ್ ಮಂಡನೆ ಮಾಡಿದ್ದು ಇಲಾಖಾವಾರು ಸಾಕಷ್ಟು ಅನುದಾನವನ್ನ ಮೀಸಲಿಟ್ಟಿದ್ದಾರೆ.

ಇಂದು ವಿಧಾನಸಭೆಯಲ್ಲಿ 16 ಬಾರಿಗೆ ಬಜೆಟ್ ಮಂಡನೆ ಮಾಡಿದ ಸಿಎಂ ಸಿದ್ದರಾಮಯ್ಯ, ವಿವಿಧ ಇಲಾಖೆಗಳಿಗೆ ಅನುದಾನ ಮೀಸಲಿಟ್ಟಿದ್ದು ಅದರ ಪಟ್ಟಿ ಹೀಗಿದೆ.

ಶಿಕ್ಷಣ ಇಲಾಖೆ:  45,286 ಸಾವಿರ ಕೋಟಿ ರೂ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ:  34,955 ಕೋಟಿ ರೂ.

ಇಂಧನ ಇಲಾಖೆ:  26, 896 ಕೋಟಿ ರೂ.

ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ಇಲಾಖೆ: 26,735 ಕೋಟಿ ರೂ.

ನೀರಾವರಿ ಇಲಾಖೆ: 22, 181ಕೋಟಿ ರೂ.

ನಗರಾಭಿವೃದ್ದಿ ಮತ್ತು ವಸತಿ ಇಲಾಖೆ: 21,405 ಕೋಟಿ ರೂ.

ಒಳಾಡಳಿತ ಸಾರಿಗೆ ಇಲಾಖೆ:  20, 625 ಕೋಟಿ ರೂ.

ಆರೋಗ್ಯ ಕುಟುಂಬ ಕಲ್ಯಾಣ:  17,473 ಕೋಟಿ ರೂ.

ಕಂದಾಯ ಇಲಾಖೆ 17,201 ಕೋಟಿ ರೂ.

Key words: state budget, department, grant