ಮೈಸೂರು, ಜುಲೈ 12, 2020 (www.justkannada.in): ಮೈಸೂರಿನಲ್ಲಿ ಕೊರೊನಾ ಇಂದು ಸಹ ಕೊರೊನಾ ಸೋಂಕಿಗೆ ಐವರು ಮೃತಪಟ್ಟಿದ್ದಾರೆ.
ಅರಮನೆ ನಗರಿ ಮೈಸೂರಿನಲ್ಲಿ ಇಂದು ಕೊರೊನಾ ಸೋಂಕಿತರು ಹೆಚ್ಚಿನ ಸಂಖ್ಯೆಯಲ್ಲಿ ಪತ್ತೆಯಾಗುತ್ತಿದ್ದಾರೆ. ಮೈಸೂರು ಜಿಲ್ಲೆಯಲ್ಲಿ ಇಂದು 5 ಮಂದಿ ಸಾವನ್ನಪ್ಪಿದ್ದಾರೆ.
ಇಂದು ಸಹ 70ರ ಗಡಿ ದಾಟಲಿರುವ ಪಾಸಿಟಿವ್ ಸಂಖ್ಯೆ. ದಿನೆ ದಿನೇ ಏರಿಕೆಯಾಗುತ್ತಿರುವ ಕೊರೊನಾ ಸೋಂಕಿತರ ಸಂಖ್ಯೆಯಿಂದ ಜನ ಮತ್ತಷ್ಟು ಆತಂಕಕ್ಕೀಡಾಗಿದ್ದಾರೆ.
400ರ ಗಡಿ ಮುಟ್ಟಿದ ಆಕ್ಟಿವ್ ಕೇಸ್‌ಗಳು. ಒಟ್ಟು ಸೋಂಕಿತರ ಸಂಖ್ಯೆ 800ಕ್ಕಿಂತ ಹೆಚ್ಚು. ಟೋಲ್ ಸಿಬ್ಬಂದಿ, ಪೊಲೀಸರು, ಅವಳಿ ಮಕ್ಕಳಲ್ಲು ಕೊರೊನಾ ದೃಢಪಟ್ಟಿದೆ.