ಬೆಂಗಳೂರು,ಜೂ4,2019(www.justkannada.in): ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಗೆ ಹಿನ್ನೆಡೆ ಹಿನ್ನೆಲೆ ನೈತಿಕ ಹೊಣೆಹೊತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹೆಚ್.ವಿಶ್ವನಾಥ್ ರಾಜೀನಾಮೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಹೆಚ್.ವಿಶ್ವನಾಥ್, ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಹಿನ್ನಡೆ ಕಂಡ ನೈತಿಕ ಹೊಣೆ ಹೊತ್ತು ರಾಜೀನಾಮೆ ಪತ್ರ ನೀಡುತ್ತಿದ್ದೇನೆ. ಫಲಿತಾಂಶದ ಮರುದಿನವೇ ರಾಜೀನಾಮೆ ನೀಡಲು ಹೋಗಿದ್ದೆ. ಆದರೆ ಆಗ ಜೆಡಿಎಸ್ ವರಿಷ್ಠ ದೇವೇಗೌಡರು ನನ್ನನ್ನು ತಡೆದಿದ್ದರು ಎಂದು ತಿಳಿಸಿದ್ದಾರೆ.
ಇದೇ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದ ಅಸಮಾಧಾನ ಹೊರ ಹಾಕಿರುವ ಹೆಚ್.ವಿಶ್ವನಾಥ್, ಸರ್ಕಾರ ನಡೆಸುವ ಪ್ರಾಮಾಣಿಕ ಪ್ರಯತ್ನ ಮಾಡಲಿಲ್ಲ. ನಿರಾತಂಕವಾಗಿ ಸರ್ಕಾರ ನಡೆಸಲು ವಿಫಲವಾಗಿದೆ. ಸಮನ್ವಯ ಸಮಿತಿ ಕೇವಲ ಹೆಸರಿಗೆ ಮಾತ್ರ ಆಯಿತು. ಎರಡು ಪಕ್ಷಗಳ ನಡುವೆ ಸಮನ್ವಯತೆ ತರುವಲ್ಲಿ ವಿಫಲವಾಗಿದೆ. ಒಂದು ರೀತಿ ಸಿದ್ದರಾಮಯ್ಯನ ಕೈಗೊಂಬೆ ಸ್ಥಿತಿ ನಿರ್ಮಾಣವಾಗಿತ್ತು. ಸಮನ್ವಯ ಸಮಿತಿಯಲ್ಲಿ ನಮಗೆ ಅವಕಾಶ ನೀಡಲಿಲ್ಲ. ಜೆಡಿಎಸ್ ರಾಜ್ಯಾಧ್ಯಕ್ಷ ನನಗಾಗಲಿ ದಿನೇಶ್ ಗುಂಡೂರಾವ್ ಗಾಗಲಿ ಧ್ವನಿ ನೀಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
summary….
H Vishwanath byte
I have resigned from my office of state jDS president… It is my morale responsibility…The debacle in the LS polls…
I have raised issues abt the coordination committee… The people of karnataka are enjoying the alliance govt of jds and congress… The coordination committee headed by siddaramaiah, both partners should be part but both presidents of both parties are not part of the committe…
Even the common minimum program is not implement
Not question of just me as president… Even gundu rao is not part… He doesn’t express…
Key words: H Vishwanath resigns as JDS state president position
#HVishwanath #resigns #JDSstatepresident #bangalore