ಮೈಸೂರು, ಆಗಸ್ಟ್, 25, 2020(www.justkannada.in) : ರಾಷ್ಟ್ರೀಯ ಪರೀಕ್ಷಾ ಸೇವೆ-ಭಾರತ(ಎನ್‌ಟಿಎಸ್-ಐ), ಭಾರತೀಯ ಭಾಷಾ ಸಂಸ್ಥಾ ವತಿಯಿಂದ ಐದು ದಿನಗಳ ಪರೀಕ್ಷೆ ಮತ್ತು ಮೌಲ್ಯಮಾಪನ ಕುರಿತ ಆನ್‌ಲೈನ್ ತರಬೇತಿ ಕಾರ್ಯಾಗಾರವನ್ನು ಭಾರತದಾದ್ಯಂತ ಹಿಂದಿ ಮತ್ತು ತೆಲುಗು ಭಾಷೆ, ಸಾಹಿತ್ಯ ಹಾಗೂ ಭಾಷಾಶಾಸ್ತ್ರ ವಿಷಯದಲ್ಲಿ ಬೋಧನಾ ನಿರತ ಸಹಾಯಕ ಪ್ರಾಧ್ಯಾಪಕರು, ಉಪನ್ಯಾಸಕರು ಮತ್ತು ಶಿಕ್ಷಕರಿಗೆ (ಹೈಯರ್ ಸೆಕೆಂಡರಿ, ಪಿಯುಸಿ) ಹಾಗೂ ಸಂಶೋಧಕರಿಗಾಗಿ ಆಯೋಜಿಸಲಾಗಿದೆ.
ಈ ತರಬೇತಿ ಶಿಬಿರವು ಸೆಪ್ಟೆಂಬರ್ 7, 11(ಹಿಂದಿ) ಮತ್ತು 14 ರಿಂದ 18(ತೆಲಗು) ವರೆಗೆ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್ ÉÊmïwww.ciil-ntsindia.net ಅಥವಾ ದೂ.ಸಂ.0821-2345112 ಅನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
key words ; Online-Training-Workshop-7th-September