ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶ: ಯಾವ ಯಾವ ಪಕ್ಷ ಎಷ್ಟು ಕ್ಷೇತ್ರಗಳಲ್ಲಿ ಮುನ್ನಡೆ ಇಲ್ಲಿದೆ ಮಾಹಿತಿ..?

ಬಿಹಾರ,ನವೆಂಬರ್,10,2020(www.justkannada.in): ಭಾರಿ ಕುತೂಹಲಕ್ಕೆ ಕಾರಣವಾಗಿರುವ ಬಿಹಾರ ವಿಧಾನಸಭೆ ಚುನಾಣೆಯ ಫಲಿತಾಂಶ ಹೊರಬೀಳುತ್ತಿದ್ದು, ಎನ್ ಡಿಎ ಮುನ್ನಡೆ ಸಾಧಿಸಿದೆ.kannada-journalist-media-fourth-estate-under-loss

ಬಿಹಾರ ವಿಧಾನಸಭಾ ಚುನಾವಣಾ ಮತಎಣಿಕೆ ನಡೆಯುತ್ತಿದ್ದು  ಎನ್ ಡಿಎ 123 ಕ್ಷೇತ್ರ್ಳಲ್ಲಿ ಮುನ್ನಡೆ ಸಾಧಿಸಿದರೆ, ಆರ್ ಜೆಡಿ 112 ಕ್ಷೇತ್ರದಲ್ಲಿ ಎಲ್ ಜೆಪಿ 6 ಇತರೇ 2 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. Bihar Assembly Election- Results- Information –NDA-RJD

ಬಿಹಾರರದಲ್ಲಿ ಮೂರು ಹಂತದಲ್ಲಿ ಚುನಾವಣೆ ನಡೆದಿದ್ದು ಶೇ.56ರಷ್ಟು ಮತದಾನವಾಗಿದ್ದು, 3,755 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. 243 ಸದಸ್ಯ ಬಲದ ಬಿಹಾರ ವಿಧಾನಸಭೆ ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು ಮ್ಯಾಜಿಕ್ ನಂಬರ್ 122 ಆಗಿದೆ.

ಯಾವ ಪಕ್ಷ ಎಷ್ಟು ಕ್ಷೇತ್ರಗಳಲ್ಲಿ ಮುನ್ನಡೆ? ಇಲ್ಲಿದೆ ನೋಡಿ ಮಾಹಿತಿ

ಎನ್ ಡಿಎ -123

ಆರ್ ಜೆಡಿ -112

ಎಲ್ ಜೆಪಿ -6

ಇತರೆ-2 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.

summary…

Bihar, Nov. 10, 2020: (www.justkannada.in): The counting of the Assembly elections held in Bihar is in the final rounds.
While NDA has maintained a lead in 123 constituencies, RJD is leading in 112 constituencies, followed by LJP (6) and others (2).
The Assembly elections in Bihar was held in three phases registering a total of 56% voting. The fate of 3,755 candidates will be decided today. The Bihar Assembly has a strength of 243 members, and the parties are struggling to achieve the magic figure 122.

Key words: Bihar Assembly Election- Results- Information –NDA-RJD