ಮೈಸೂರು,ಡಿಸೆಂಬರ್,11,2020(www.justkannada.in) : ಮೈಸೂರಿನಲ್ಲಿ ಸಾರಿಗೆ ನೌಕರರ ಪ್ರತಿಭಟನೆ ಹಿನ್ನೆಲೆ ಹೆಚ್.ಡಿ.ಕೋಟೆ, ಕೆ.ಆರ್.ನಗರ ತಾಲ್ಲೂಕಿನಲ್ಲಿ ಬಸ್ ಸಂಚಾರ ಸಂಪೂರ್ಣ ಬಂದ್ ಆಗಿದ್ದು, ಗ್ರಾಮಾಂತರ ಭಾಗಕ್ಕೂ ಬಂದ್ ಬಿಸಿ ತಟ್ಟಿದೆ.ಸಾರಿಗೆ ಸಿಬ್ಬಂದಿ.ಹಂತ ಹಂತವಾಗಿ ಬಸ್ ನಿಲ್ಲಿಸುತ್ತಿದ್ದು, ಅಧಿಕಾರಿಗಳ ಮಾತಿಗು ಕೇರ್ ಮಾಡದೆ ಬಸ್ ಸಂಚಾರ ಸ್ಥಗಿತಗೊಳಿಸಿದ್ದಾರೆ. ಹೆಚ್.ಡಿ.ಕೋಟೆ ಬಸ್ ನಿಲ್ದಾಣದಲ್ಲಿ ಬಸ್ ಸಂಚಾರ ಸಂಪೂರ್ಣ ಸ್ಥಗಿತವಾಗಿದೆ.
ಬಸ್ ಇಲ್ಲದೆ ಪ್ರಯಾಣಿಕರ ಪರದಾಟ
ಸಾರಿಗೆ ನೌಕಕರ ಪ್ರತಿಭಟನೆ ಮೈಸೂರಿನ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಶುರುವಾದ ಬಸ್ ಕೊರತೆ. ಬೆಂಗಳೂರು ಮಾರ್ಗದಲ್ಲಿ ಸಂಚರಿಸುವ ಬಸ್‌ಗಳು ಖಾಲಿ. ಬೆಂಗಳೂರು ವಿಭಾಗ ಬಣಗುಡುತ್ತಿದೆ. ಬರುವ ಒಂದೊಂದೇ ಬಸ್‌ಗೆ ಪ್ರಯಾಣಿಕರು ಮುಗಿಬೀಳುತ್ತಿದ್ದು, ಮೈಸೂರಿನಲ್ಲು ಬಂದ್ ಕಾವು ಪಡೆದುಕೊಳ್ಳುತ್ತಿದೆ.
English summary….
Transport Dept. employees protest hits Mysuru rural areas too
Mysuru, Dec. 11,2020: The movement of government buses has come to a halt in H.D. Kote and K.R. Nagara taluks of Mysuru District as a result of the ongoing transport department employees’ protest. The transport department employees are stopping their work across the state gradually.
As a result of this, many passengers were found stranded at the KSRTC main bus stand in Mysuru.
Keywords: Rural Mysuru hit by protest/ transport department employees
key words : Transportation-employees-protest-patched- countryside