ಬೆಂಗಳೂರು,ಡಿಸೆಂಬರ್,17,2020(www.justkannada.in): ಪ್ರತ್ಯೇಕ ಕಸದ ಶುಲ್ಕದ ಪ್ರಸ್ತಾವನ್ನೆಯನ್ನ ಬಿಬಿಎಂಪಿ ಕೈಬಿಟ್ಟಿದ್ದು ಸದ್ಯ ಬೆಂಗಳೂರಿನ ಜನತೆ ನಿರಾಳರಾಗಿದ್ದಾರೆ.
ಬಿಬಿಎಂಪಿ ಪ್ರತ್ಯೇಕ ಕಸದ ಶುಲ್ಕ ವಸೂಲಿಗೆ ಚಿಂತನೆ ನಡೆಸಿತ್ತು. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈ ನಡುವೆ ಬಿಬಿಎಂಪಿ ಈ ಕ್ರಮಕ್ಕೆ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆ ಇದೀಗ ಪ್ರತ್ಯೇಕ ಕಸದ ಶುಲ್ಕ ಸಂಗ್ರಹಕ್ಕೆ ಬ್ರೇಕ್ ಹಾಕಲಾಗಿದೆ.
ಈ ಕುರಿತು ಮಾತನಾಡಿರುವ ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತ, ಸದ್ಯಕ್ಕೆ ಪ್ರತ್ಯೇಕ ಕಸದ ಶುಲ್ಕ ಸಂಗ್ರಹ ಇಲ್ಲ ಎಂದಿದ್ದಾರೆ.
Key words: BBMP –abandoned- separate Garbage – fee -proposal.