ದುಬೈ, ಡಿಸೆಂಬರ್,30,2020(www.justkannada.in): ಧನುಶ್ರೀ ಹಾಗೂ ಚಾಹಲ್ ದಂಪತಿಗೆ ಧೋನಿ ಮತ್ತು ಸಾಕ್ಷಿ ಔತಣ ಕೂಟ ಏರ್ಪಡಿಸಿದ್ದರು.
ಧೋನಿ ಭೇಟಿಯ ಚಿತ್ರಣವನ್ನು ಧನುಶ್ರೀ ಹಾಗೂ ಚಾಹಲ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ
ಧೋನಿಯನ್ನು ಭೇಟಿ ಮಾಡಿದ್ದು ನಿಜಕ್ಕೂ ತುಂಬಾ ಸಂತಸವಾಯಿತು ಎಂದು ಚಾಹಲ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಅದ್ಬುತ ಔತಣ ಕೂಟ ಎಂದು ಧನುಶ್ರೀ ಕೂಡ ಧೋನಿ ದಂಪತಿಯ ಆತ್ಮೀಯತೆಯನ್ನು ಕೊಂಡಾಡಿದ್ದಾರೆ.