ಮೈಸೂರು,ಜನವರಿ,13,2021(www.justkannada.in) : ಕೋವಿಡ್ ಲಸಿಕೆಯ ಪೆಟ್ಟಿಗೆ ಮೇಲಿರುವ ಉಪನಿಷತ್ “ಸರ್ವೇ ಸಂತು ನಿರಾಮಯಾ” ಎಂದರೆ ಎಲ್ಲರೂ ನೆಮ್ಮದಿಯಾಗಿರಬೇಕು ಎಂಬುದಾಗಿದೆ ಎಂದು ಶಾಸಕ ಎಸ್.ಎ.ರಾಮದಾಸ್ ಟ್ವೀಟ್ ಮಾಡಿದ್ದಾರೆ.
ಇದು ದೇಶಾದ್ಯಂತ ಕೋವಿಡ್ ಲಸಿಕೆಯ ಪೆಟ್ಟಿಗೆ ಹಂಚಿಕೆಯಾಗುತ್ತಿದ್ದು, ಅದರ ಮೇಲೆ ಉಪನಿಷತ್ ನ ” ಸರ್ವೇ ಸಂತು ನಿರಾಮಯಾ:” ಎಂಬ ವಾಕ್ಯ ಬರೆಯಲಾಗಿದೆ.
ಇದರ ಅರ್ಥ ಎಲ್ಲರೂ ನೆಮ್ಮದಿಯಾಗಿರಬೇಕು ಎಂಬುದಾಗಿದೆ ಎಂದು ತಿಳಿಸಿದ್ದಾರೆ.
key words : Survey-Santu-Niramaya-About-Legislator-S.A.Ramadas