ಬೆಂಗಳೂರು,ಜನವರಿ,24,2021(www.justkannada.in) : ಖಾತೆ, ಖ್ಯಾತೆ ಮುಗಿದ ಅಧ್ಯಾಯ. ಎಲ್ಲವೂ ನೆನ್ನೆಗೆ ಮುಗಿದಿದೆ. ಸಿಎಂ ಜತೆಗೆ ಎಲ್ಲರೂ ಇದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.
ಗೋಪಾಲಯ್ಯ, ಎಂಟಿಬಿ, ಸುಧಾಕರ್, ಶಂಕರ್ ಜೊತೆಗೆ ಚರ್ಚೆ ಮಾಡಿದ್ದೇನೆ. ಎಲ್ಲರೂ ಸಮಾಧಾನ, ಶಾಂತವಾಗಿದ್ದಾರೆ. ಯಾವುದೇ ಗೊಂದಲವಿಲ್ಲ ಎಂದು ತಿಳಿಸಿದ್ದಾರೆ.
key words : Account-Reputation-Completed-Chapter-Minister- R.Ashok