ಬೆಂಗಳೂರು, ಮಾರ್ಚ್ 03, 2021 (www.justkannada.in): ನಟಿ ರಶ್ಮಿಕಾ ಮಂದಣ್ಣ ದರ್ಶನ್ ಜೊತೆ ಯಜಮಾನ ಸಿನಿಮಾದ ಚಿತ್ರೀಕರಣದ ಸಮಯದಲ್ಲಿ ತೆಗೆದುಕೊಂಡಿರುವ ಸೆಲ್ಫಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಅಷ್ಟಕ್ಕೂ ರಶ್ಮಿಕಾ ಈ ಚಿತ್ರ ಹಂಚಿಕೊಳ್ಳಲು ಕಾರಣ ರಶ್ಮಿಕಾ ಹಾಗೂ ದರ್ಶನ್ ಅಭಿನಯದ ಯಜಮಾನ ಸಿನಿಮಾ ರಿಲೀಸ್ ಆಗಿ 2 ವರ್ಷ ಕಳೆದಿರುವುದು.
ಚಿತ್ರದ ಶೂಟಿಂಗ್ ವೇಳೆ ತೆಗೆದ ಎರಡು ಫೋಟೋಗಳನ್ನು ರಶ್ಮಿಕಾ ಟ್ವಿಟರ್ ಹಾಗೂ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಯಾವಾಗಲು ರಶ್ಮಿಕಾ ಕುರಿತು ಟ್ರೋಲ್ ಮಾಡುವ ನೆಟ್ಟಿಗರು ಇದೀಗ ಹೊಸ ಪೋಸ್ಟ್ ನೋಡಿ ಖುಷಿಯಾಗಿದ್ದಾರೆ. ದರ್ಶನ್ ಅಭಿಮಾ