ದೇಶದಲ್ಲಿ ಒಂದೇ ದಿನ ಒಂದು ಲಕ್ಷ ಗಡಿ ದಾಟಿದ ಕೊರೋನಾ ಪ್ರಕರಣ…

ನವದೆಹಲಿ, ಏಪ್ರಿಲ್,5,2021(www.justkannada.in):  ದೇಶದಲ್ಲಿ ಕೊರೋನಾ ಆರ್ಭಟ ಹೆಚ್ಚಾಗುತ್ತಿದ್ದು ಈ ಮಧ್ಯೆ ಒಂದೇ ದಿನದಲ್ಲಿ ದೇಶದಲ್ಲಿ ಕೊರೋನಾ ಪ್ರಕರಣ ಒಂದು ಲಕ್ಷ ಗಡಿ ದಾಟಿದೆ.Illegally,Sand,carrying,Truck,Seized,arrest,driver

ಹೌದು  ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 103,558 ಹೊಸ ಕೊರೊನಾವೈರಸ್ ಪ್ರಕರಣಗಳು  ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 1,25,89,067ಕ್ಕೆ ಏರಿಕೆಯಾಗಿದೆ. ಹಾಗೆಯೇ ಒಂದೇ ದಿನದಲ್ಲಿ ಕೊರೋನಾಗೆ 478  ಮಂದಿ ಸಾವನ್ನಪ್ಪಿದ್ದಾರೆ. ಸಾವಿನ ಸಂಖ್ಯೆ 1,65,101ಕ್ಕೆ ಏರಿಕೆಯಾಗಿದೆ. corona-case-crossing-one-lakh-borders-single-day

ಸದ್ಯ 7 ಲಕ್ಷದ 41 ಸಾವಿರದ 830 ಸಕ್ರಿಯ ಪ್ರಕರಣಗಳಿವೆ. ಕಳೆದ 24 ಗಂಟೆಗಳಲ್ಲಿ 52,847 ಮಂದಿ ಗುಣಮುಖರಾಗಿದ್ದು, ದೇಶದಲ್ಲಿ ಈವರೆಗೂ ಒಟ್ಟಾರೆ 1,16,82,136 ಮಂದಿ ಕೊರೋನಾ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ENGLISH SUMMARY…..

Corona cases cross 1 lakh in a single day in India
New Delhi, Apr. 5, 2021 (www.justkannada.in): The 2nd wave of the COVID-19 Pandemic seems to be sweeping the country as the number of cases crossed one lakh in a single day.corona-case-crossing-one-lakh-borders-single-day
Yes, 1,03,558 Coronavirus cases have been reported during the last 24 hours in the country. Accordingly, the total number of cases has increased to 1,25,89,067. A total number of 478 people have reportedly died of the pandemic in a single day, increasing the tally to 1,65,101.
Presently there are 7,41,830 active cases in the country and 52,847 people have been discharged from the hospital in the last 24 hours. A total number of 1,16,82,136 people have been cured of the infection in the country.
Keywords: Coronavirus/ COVID-19 Pandemic/ 1 lakh cases in a single day

Key words: Corona case -crossing -one lakh- borders – single day