ಹೋರಾಟದ ಹೆಸರಲ್ಲಿ ಜನರಿಗೆ ಸಮಸ್ಯೆ: ಮುಷ್ಕರ ಕೈಬಿಡುವಂತೆ ಸಚಿವ ಸುರೇಶ್ ಕುಮಾರ್ ಮನವಿ…

ವಿಜಯಪುರ, ಏಪ್ರಿಲ್,7,2021(www.justkannada.in):  6ನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ  ರಾಜ್ಯಾದ್ಯಂತ ಸಾರಿಗೆ ನೌಕರರು ಮುಷ್ಕರ ಹೂಡಿರುವ ಹಿನ್ನೆಲೆ, ಹೋರಾಟದ ಹೆಸರಿನಲ್ಲಿ ಜನರಿಗೆ ಸಮಸ್ಯೆ ನೀಡೋದು ತಪ್ಪು. ಮುಷ್ಕರ ಕೈಬಿಡುವಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮನವಿ ಮಾಡಿದ್ದಾರೆ.Illegally,Sand,carrying,Truck,Seized,arrest,driver

ವಿಜಯಪುರದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ  ಸುರೇಶ್ ಕುಮಾರ್, ನೌಕರರ ಜತೆ ಮಾತನಾಡಿ ಸಾರಿಗೆ ಸಚಿವರು ಸ್ಪಷ್ಟಪಡಿಸಿದ್ದಾರೆ. ಮೇ 4ರ ಬಳಿಕ ಸಮಸ್ಯೆ ಬಗೆಹರಿಸುವುದಾಗಿ ಹೇಳಿದ್ದಾರೆ. ಆದರೂ ಹೋರಾಟದ ಹೆಸರಿನಲ್ಲಿ ಜನರಿಗೆ ತೊಂದರೆ ಕೊಡೋದು ತಪ್ಪು. ಸಾರಿಗೆ ನೌಕರರು ಕೂಡಲೇ ಮುಷ್ಕರ ಕೈಬಿಡಿ ಎಂದು ಮನವಿ ಮಾಡಿದರು.transport worker –strike-People -problem - Minister -Suresh Kumar

ಈಗಾಗಲೇ 9 ಬೇಡಿಕೆಗಳ ಪೈಕಿ 8 ಬೇಡಿಕೆಗಳನ್ನ ಈಡೇರಿಸಲಾಗಿದೆ. ರಾಜ್ಯ ಆರ್ಥಿಕ ಸಮಸ್ಯೆ ಎದುರಿಸುತ್ತಿದೆ. ಆದರೂ ನಿಮ್ಮ ಬೇಡಿಕೆಗಳ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ನಿಮ್ಮ ಬೇಡಿಕೆ ನ್ಯಾಯಯುತವಾಗಿದೆ. ಆದ್ರೆ ಯಾವಾಗ ಹೋರಾಟ ಮಾಡಬೇಕು ಎಂಬುದನ್ನ ಚಿಂತಿಸಬೇಕು ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.

ENGLISH SUMMARY….

Troubling people in the name of protest: Minister Suresh Kumar appeals transport dept. employees to drop protest
Vijayapura, Apr. 7, 2021 (www.justkannada.in): Primary and Secondary Education Minister Suresh Kumar has appealed to the Transport Department employees who are protesting demanding implementation of the 6th pay commission, to withdraw the protest as it is causing trouble to the people.
Speaking to the press persons today at Kalaburagi Minister Suresh Kumar said, “The Transport Minister has discussed with the employees and has given his clarification. He has promised to solve the problem after May 4. Therefore, it is wrong to continue the protest. I appeal to the transport department employees to stop the protest immediately and return to work.
“The government has solved 8 out of the total 9 demands of the employees. The government is facing a financial crunch. Despite this, the government is thinking about solving your problems. Your demands are also fair enough. But you should think when you should protest,” he said.
Keywords: Education Minister Suresh Kumar/ appeals transport department employees to withdraw protest

Key words: transport worker –strike-People -problem – Minister -Suresh Kumar