ಹಠ ಮಾಡದೆ ಮುಷ್ಕರ ಕೈಬಿಟ್ಟು ಕೆಲಸಕ್ಕೆ ಬನ್ನಿ- 6ನೇ ವೇತನ ಆಯೋಗ ಜಾರಿ ಕುರಿತು ಸ್ಪಷ್ಟನೆ ನೀಡಿದ ಸಿಎಂ ಬಿಎಸ್ ವೈ…

ಬೆಂಗಳೂರು,ಏಪ್ರಿಲ್,9,2021(www.justkannada.in): ಯಾವ ಕಾರಣಕ್ಕೂ 6ನೇ ವೇತನ ಆಯೋಗ ಜಾರಿ ಇಲ್ಲ. ಸಾರಿಗೆ ನೌಕರರು ಮುಷ್ಕರ ಕೈಬಿಟ್ಟು ಕೆಲಸಕ್ಕೆ ಬನ್ನಿ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಮನವಿ ಮಾಡಿದ್ದಾರೆ.Illegally,Sand,carrying,Truck,Seized,arrest,driver

ಈ ಕುರಿತು ಇಂದು ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ, ಸಾರಿಗೆ ನೌಕರರ 9 ಬೇಡಿಕೆಗಳಲ್ಲಿ 8 ಬೇಡಿಕೆಗಳನ್ನ ಈಡೇರಿಸಲಾಗಿದೆ.  ಇದರಲ್ಲಿ ಏನಾದರೂ ಸಮಸ್ಯೆ ಇದ್ದರೇ ಹೇಳಿ ಬಗೆ ಹರಿಸೋಣ. ಜನರು ಕಷ್ಟದಿಂದ ನರಳುತ್ತಿದ್ದಾರೆ. ನಾನು ಹಠ ಮಾಡುತ್ತಿಲ್ಲ. ರಾಜ್ಯದ ಹಣಕಾಸು ಪರಿಸ್ಥಿತಿ ಅರ್ಥ ಮಾಡಿಕೊಳ್ಳಿ. ಹಠ ಮಾಡದೇ ಮುಷ್ಕರ ಕೈಬಿಟ್ಟು ಕೆಲಸಕ್ಕೆ ಬನ್ನಿ ಎಂದು ಮನವಿ ಮಾಡಿದರು.

ಯಾವ ಕಾರಣಕ್ಕೂ  6ನೇ ವೇತನ ಆಯೋಗ ಜಾರಿ ಇಲ್ಲ.  ಸಾರಿಗೆ ನೌಕರರ ಜತೆ ಮಾತುಕತೆ ಇಲ್ಲ.  ನೌಕರರ ಸಂಬಳಕ್ಕೆ ಶೇ.85 ರಷ್ಟು ಖರ್ಚಾಗುತ್ತಿದೆ. ಹೀಗಾಗಿ ಪರಿಸ್ಥಿತಿ ಅರ್ಥ ಮಾಡಿಕೊಳ್ಳಿ ಎಂದರು.

ENGLISH SUMMARY….

CM BSY appeals protestors to return to work
Bengaluru, Apr.9, 2021 (www.justkannada.in): Chief Minister B.S. Yedyurappa today informed that the Sixth Pay Commission cannot be implemented at any cost and appealed once again to the transport department employees who are on a protest to stop being adamant and return to work.Transport workers-  strike -come – work-CM BS Yeddyurappa
Speaking about this in Bengaluru today, Chief Minister B.S. Yedyurappa said the government has fulfilled 8 out of the total 9 demands and said that he is ready to solve if there are problems in the 8 demands which have been fulfilled. “People are facing trouble. I am not the one who is being adamant. The financial condition of the State is not good. Please try to understand. Please return to work,” he appealed.
He also repeated that implementation of the 6th pay commission is impossible at any cost and the government is not ready to discuss this with the protestors. “Out of the total revenue 85 percent is being spent on employees’ salaries and hence they should understand,” he added.
Keywords: Chief Minister B.S. Yedyurappa/ protest/ transport department/ appeal/ stop protest/ return to work

Key words:  Transport workers-  strike -come – work-CM BS Yeddyurappa