ಬೆಂಗಳೂರು,ಮೇ,4,2021(www.justkannada.in): ಚಾಮರಾಜನಗರದಲ್ಲಿ ಆಕ್ಸಿಜನ್ ದುರಂತ ಹಿನ್ನೆಲೆಯಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ತುರ್ತು ಸಚಿವ ಸಂಪುಟ ಸಭೆ ಕರೆದಿದ್ದಾರೆ.
ಇಂದು ಸಂಜೆ 4 ಗಂಟೆಗೆ ವಿಧಾನಸೌಧದಲ್ಲಿ ಸಿಎಂ ಬಿಎಸ್ ವೈ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಯಲಿದೆ. ಆಸ್ಪತ್ರೆಯಲ್ಲಿನ ಸಮಸ್ಯೆ, ಆಕ್ಸಿಜನ್ ಕೊರತೆ, ಬೆಡ್ ವ್ಯವಸ್ಥೆ, ಚಿಕಿತ್ಸೆ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ.
ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಹೆಚ್ಚಳ, ನಿಯಂತ್ರಣ ಸಂಬಂಧ ಚರ್ಚೆ ನಡೆಯಲಿದ್ದು, ಚಾಮರಾಜನಗರ ದುರಂತ ಸಂಬಂಧ ಸಚಿವರಾದ ಸುಧಾಕರ್ ಹಾಗೂ ಸುರೇಶ್ ಕುಮಾರ್ ರಿಂದ ಸಿಎಂ ಬಿಎಸ್ ಯಡಿಯೂರಪ್ಪ ಮಾಹಿತಿ ಸಂಗ್ರಹಿಸಲಿದ್ದಾರೆ.
ಈಗಾಗಲೇ ಆಕ್ಸಿಜನ್ ದುರಂತ ಪ್ರಕರಣದ ಬಗ್ಗೆ ಮುನ್ನೆಚ್ಚರಿಕೆ ವಹಿಸದ ಸಚಿವದ್ವಯರ ವಿರುದ್ಧ ಸಿಎಂ ಬಿಎಸ್ ವೈ ಗರಂ ಆಗಿದ್ದು ಸಚಿವ ಸಂಪುಟ ಸಭೆಯಲ್ಲಿ ಆಗುವ ನಿರ್ಣಯಗಳೇನು ಕಾದು ನೋಡಬೇಕಿದೆ.
ENGLISH SUMMARY…
Chamarajanagara oxygen incident: CM BSY calls emergency cabinet meeting
Bengaluru, May 4, 2021 (www.justkannada.in): Following the incident that occurred in Chamarajanagar where 23 persons lost their lives at the district hospital as the hospital ran out of oxygen, Chief Minister B.S. Yedyurappa today has called for an emergency cabinet meeting.
The cabinet meeting will be held at 4 pm at the Vidhana Soudha, under the leadership of the Chief Minister. Burning problems like shortage of oxygen, hospital beds, and treatment are expected to be discussed in the meeting.
The discussion will also be held about the alarming increase in the number of Corona cases and the Chief Minister will also collect information from Health Minister Dr. K. Sudhakar and Chamarajanagara District In-charge Minister Suresh Kumar about the Chamarajanagara incident.
The Chief Minister had already expressed his ire upon these two ministers about the incident, whereas we have to wait and say what decisions will the Chief Minister take.
Keywords: Chief Minister/ B. S. Yedyurappa/ Chamarajanagara/ Oxygen incident/ Cabinet meeting today/ 4 pm
Key words: Chamarajanagar -Oxygen- Disaster- CM BS Yeddyurappa- Emergency –Cabinet meetimg