ಎಕ್ಸ್ ಪ್ರೆಸ್ ರೈಲಿನ ಮೂಲಕ ರಾಜ್ಯಕ್ಕೆ 120 ಮೆಟ್ರಿಕ್ ಟನ್ ಆಕ್ಸಿಜನ್ ಆಗಮನ….

ಬೆಂಗಳೂರು,ಮೇ,15,2021(www.justkannada.in): ರಾಜ್ಯದಲ್ಲಿ ಕೊರೊನಾ ಮಹಾಮಾರಿ 2ನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು ಸೋಂಕಿತರಿಗೆ ಆಕ್ಸಿಜನ್  ಪೂರೈಕೆ ಅವಶ್ಯಕವಾಗಿದೆ. ಈ ಮಧ್ಯೆ ರಾಜ್ಯದಲ್ಲಿ ಆಕ್ಸಿಜನ್ ಕೊರತೆ ನೀಗಿಸಲು ಬೇರೆಡೆಯಿಂದ ಆಕ್ಸಿಜನ್ ಅನ್ನ ತರಿಸಿಕೊಳ್ಳಲಾಗುತ್ತಿದೆ.jk

ಇನ್ನು  ಇಂದು ಮುಂಜಾನೆ ರಾಜ್ಯಕ್ಕೆ 120 ಮೆಟ್ರಿಕ್ ಟನ್ ಆಕ್ಸಿಜನ್ ಎಕ್ಸ್ ಪ್ರೆಸ್ ರೈಲಿನ ಮೂಲಕ ಕಳಿಂಗನಗರದಿಂದ  ಬೆಂಗಳೂರಿಗೆ ತಲುಪಿದೆ. ಈ ಕುರಿತು ಸೌತ್ ವೆಸ್ಟರ್ನ್ ರೈಲ್ವೆ ಟ್ವೀಟ್ ಮಾಡಿ ಮಾಹಿತಿ ನೀಡಿದ್ದು,  ಕರ್ನಾಟಕದ ಎರಡನೇ ಆಕ್ಸಿಜನ್ ಎಕ್ಸ್ಪ್ರೆಸ್ ರೈಲು ಕಳಿಂಗನಗರದಿಂದ 120 ಮೆಟ್ರಿಕ್  ಟನ್ ಆಕ್ಸಿಜನ್ ಹೊತ್ತು ಇಂದು ಬೆಳಗಿನ ಜಾವ  ಬೆಂಗಳೂರಿಗೆ ತಲುಪಿದೆ.120-mt-oxygen-arriving-state-express-train

ಟಾಟಾನಗರದಿಂದ 120 ಮೆಟ್ರಿಕ್ ಟನ್ ಆಕ್ಸಿಜನ್ ಹೊತ್ತು ಹೊರಟಿರುವ ಕರ್ನಾಟಕದ ಮೂರನೇ ಆಕ್ಸಿಜನ್ ರೈಲು ಇಂದು ಸಾಯಂಕಾಲ ಬೆಂಗಳೂರು ತಲುಪಲಿದೆ ಎಂದು ತಿಳಿಸಿದೆ.

ENGLISH SUMMARY…

120 MT oxygen arrives to the State in express train
Bengaluru, May 15, 2021 (ww.justkannada.in): Medical oxygen is one of the most important thing required to treat COVID patients. Hence, it is very important to provide enough amount of oxygen to all the hospitals. Many of the hospitals in the state were run out of oxygen. However, the State Govt. has taken measures to bring it from other states.
As a part of this attempt of the State Govt. 120 MT of oxygen arrived in Bengaluru through an express train today. The third train carrying 120 MTs of oxygen coming from the TATA Nagar, will reach Bengaluru is expected to reach Bengaluru today evening, as per the South Western Railway’s tweet.120-mt-oxygen-arriving-state-express-train
Keywords: 120 MT oxygen/ arrives in Bengaluru/ through express train/ Tata Nagar/ third train carrying oxygen to arrive today evening

Key words: 120 MT- oxygen -arriving – state – express train