ಮೈಸೂರು, ಜೂನ್ ೨೪, ೨೦೨೧ (www.justkannada.in): ಮೈಸೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಮಾಸ್ ಕಮ್ಯೂನಿಕೇಷನ್ ವಿಭಾಗದ ವತಿಯಿಂದ, ಸುವರ್ಣ ಮಹೋತ್ಸವ ಉಪನ್ಯಾಸ ಸರಣಿಯ ಭಾಗವಾಗಿ ಜೂನ್ ೨೫, ೨೦೨೧ರಂದು, ಶುಕ್ರವಾರ, ಚಲನಚಿತ್ರ ಸಂಗೀತದ ಕುರಿತು ವೆಬಿನಾರ್ ಅನ್ನು ಆಯೋಜಿಸಲಾಗಿದೆ.
ರಾಷ್ಟ್ರ ಪ್ರಶಸ್ತಿ ಪುರಸ್ಕೃತ, ಆರು ಫಿಲಿಂಫೇರ್ ಪ್ರಶಸ್ತಿಗಳ ಪುರಸ್ಕೃತ, ಸ್ಯಾಂಡಲ್‌ವುಡ್‌ನ ಹೆಸರಾಂತ ಸಂಗೀತ ನಿರ್ದೇಶಕ ಹಂಸಲೇಖ ಅವರು ಈ ವೆಬಿನಾರ್‌ನಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದಾರೆ.
ಈ ವೆಬಿನಾರ್ ಸಂಜೆ ೫.೦೦ ಗಂಟೆಗೆ ಆರಂಭವಾಗಲಿದೆ. ವೀಕ್ಷಿಸಲು ಇಚ್ಛಿಸುವವರು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿ ಭಾಗಿಯಾಗಬಹುದು:
https://us02web.zoom.us/j/82482562772?pwd=QktZUzkxV2R5d2psRFhPdnU1c0hiUT09
ಮೀಟಿಂಗ್ ಐಡಿ: ೮೨೪೮೨೫೬೨೭೭೨; ಪಾಸ್‌ಕೋಡ್: ೭೮೦೨೯೯
Keywords: University of Mysore/ Webinar/ film music/ Hamsalekha
ENGLISH SUMMARY :
Webinar on Film Music on June 25
The Department of Journalism and Mass Communication, University of Mysore has organized a webinar on Film Music as part of the Golden Jubilee Lecture Series.
National award winner and six Filmfare awards winner, Sandalwood’s renowned music director Hamsalekha has been invited as the resource person.
The webinar will commence at 5.00 pm on June 25. You can join using the following Zoom
link: https://us02web.zoom.us/j/82482562772?pwd=QktZUzkxV2R5d2psRFhPdnU1c0hiUT09
Meeting ID: 82482562772; Passcode: 780299
Keywords: University of Mysore/ Webinar/ film music/ Hamsalekha