ರಾಜ್ಯದ ನಾಲ್ವರಿಗೆ ಕೇಂದ್ರಮಂತ್ರಿ ಸ್ಥಾನ: ಕೇಂದ್ರ ಸಂಪುಟ ಸೇರುವ ಸಚಿವರ ಸಂಪೂರ್ಣ ಪಟ್ಟಿ ಇಲ್ಲಿದೆ ನೋಡಿ.

ನವದೆಹಲಿ,ಜುಲೈ,7,2021(www.justkannada.in):  ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ವಿಸ್ತರಣೆಗೆ ಕ್ಷಣಗಣನೆ ಆರಂಭವಾಗಿದ್ದು, ಕರ್ನಾಟಕದ ನಾಲ್ವರು ಸೇರಿದಂತೆ ಒಟ್ಟು 43 ಸಂಸದರಿಗೆ ಈ ಬಾರಿ ನೂತನ ಸಚಿವ ಸ್ಥಾನ ನೀಡಲಿದ್ದಾರೆ. ಕೇಂದ್ರ ಸಚಿವ ಸಂಪುಟ ಸೇರುವ ಸಚಿವರ ಅಧಿಕೃತಪಟ್ಟಿ ಹೊರ ಬಿದ್ದಿದೆ.

ಹನ್ನೊಂದು ಕೇಂದ್ರ ಸಚಿವರು  ರಾಜೀನಾಮೆ ನೀಡಿದ್ದು, ಇದೀಗ ನೂತನ ಕೇಂದ್ರ ಸಚಿವರಾಗಿ 43 ಮಂದಿ ಪ್ರಮಾಣ ವಚನ ಸ್ವೀಕರಿಸಲು ಕ್ಷಣಗಣನೆ ಆರಂಭವಾಗಿದೆ. ಕರ್ನಾಟಕದಿಂದ ಚಿತ್ರದುರ್ಗ ಸಂಸದ ಎ.ನಾರಾಯಣಸ್ವಾಮಿ, ಸಂಸದೆ ಶೋಭಾ ಕರಂದ್ಲಾಜೆ, ರಾಜೀವ್ ಚಂದ್ರಶೇಖರ್, ಸಂಸದ ಭಗವಂತ ಖೂಬಾ ಅವರಿಗೆ ಕೇಂದ್ರ ಮಂತ್ರಿ ಸ್ಥಾನ ಫಿಕ್ಸ್ ಆಗಿದೆ.

ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವವರ ಪಟ್ಟಿ ಈ ಕೆಳಕಂಡಂತಿದೆ.

  1. ನಾರಾಯಣ ತಾತು ರಾಣೆ
    2. ಸರ್ಬಾನಂದ ಸೋನೋವಾಲ್
    3. ಡಾ. ವಿರೇಂದ್ರ ಕುಮಾರ್
    4. ಜ್ಯೋತಿರಾದಿತ್ಯ ಎಂ ಸಿಂಧಿಯಾ
    5. ರಾಮಚಂದ್ರ ಪ್ರಸಾದ್ ಸಿಂಗ್
    6. ಅಶ್ವಿನಿ ವೈಷ್ಣವ್
    7. ಪಶು ಪತಿ ಕುಮಾರ್ ಪರಾಸ್
    8. ಕಿರೆನ್ ರಿಜಿಜು
    9. ರಾಜ್ ಕುಮಾರ್ ಸಿಂಗ್
    10.ಹರ್ದೀಪ್ ಸಿಂಗ್ ಪುರಿ
    11. ಮನ್ಸುಖ್ ಮಾಂಡವಿಯಾ
    12. ಭೂಪೇಂದರ್ ಯಾದವ್
    13. ಪರ್ಶೋತ್ತಮ್ ರುಪಾಲ
    14. ಜಿ. ಕಿಶನ್ ರೆಡ್ಡಿ
    15. ಅನುರಾಗ್ ಸಿಂಗ್ ಠಾಕೂರ್
    16. ಪಂಕಜ್ ಚೌಧರಿ
    17. ಅನುಪ್ರಿಯಾ ಸಿಂಗ್ ಪಟೇಲ್
    18. ಡಾ. ಸತ್ಯ ಪಾಲ್ ಸಿಂಗ್ ಬಘೇಲ್
    19. ರಾಜೀವ್ ಚಂದ್ರಶೇಖರ್
    20.ಸುಶ್ರಿ ಶೋಭಾ ಕರಂದ್ಲಾಜೆ
    21. ಭಾನು ಪ್ರತಾಪ್ ಸಿಂಗ್ ವರ್ಮಾ
    22.ದರ್ಶನ ವಿಕ್ರಮ್ ಜಾರ್ದೋಶ್

23.ಮೀನಾಕಾಶಿ ಲೇಖಿ
24.ಪೂರ್ಣಾ ದೇವಿ
25. ಎ. ನಾರಾಯಣಸ್ವಾಮಿ
26. ಕೌಶಲ್ ಕಿಶೋರ್
27. ಅಜಯ್ ಭಟ್
28. ಬಿ.ಎಲ್. ವರ್ಮಾ
29.ಅಜಯ್ ಕುಮಾರ್
30. ಚೌಹಾಣ್ ದೇವುಸಿನ್ಹ್
31. ಭಗವಂತಖುಬಾ
32. ಕಪಿಲ್ ಮೊರೇಶ್ವರ ಪಾಟೀಲ್
33. ಸುಶ್ರಿ ಪ್ರತಿಮಾ ಭೌಮಿಕ್
34.ಡಾ. ಸುಭಾಷ್ ಸರ್ಕಾರ್
35.ಡಾ. ಭಾಗ್ವತ್ ಕಿಶನ್ ರಾವ್ ಕಾರಡ್
36.ಡಾ. ರಾಜ್ ಕುಮಾರ್ ರಂಜನ್ ಸಿಂಗ್
37.ಡಾ.ಭಾರತಿ ಪ್ರವೀಣ ಪವಾರ್
38. ಬಿಶ್ವೇಶ್ವರ್ ತುಡು
39. ಶಂತನು ಠಾಕೂರ್
40.ಮುಂಜಾಪರ ಮಹೇಂದ್ರಭಾಯಿ ಡಾ.
41. ಜಾನ್ ಬಾರ್ಲಾ
42.ಡಾ.ಎಲ್.ಮುರುಗನ್
43. ನಿಸಿತ್ ಪ್ರಮಾನಿಕ್

Key words: Union- Cabinet –Ministers- full list –PM -Modi