ಸಿಎಂ ಭೇಟಿಗೆ ಬರುವ ಸಾರ್ವಜನಿಕರಿಗೆ ಮೊಬೈಲ್ ಬಳಕೆ ನಿಷೇಧ.

ಬೆಂಗಳೂರು,ಆಗಸ್ಟ್,16,2021(www.justkannada.in):  ಸಿಎಂ ಬಸವರಾಜ ಬೊಮ್ಮಾಯಿ ಅವರ ಭೇಟಿಗೆ ಬರುವ ಸಾರ್ವಜನಿಕರಿಗೆ ಮೊಬೈಲ್ ಬಳಕೆ ನಿಷೇಧ ಮಾಡಲಾಗಿದೆ.

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ನಿವಾಸದಲ್ಲಿ ಮೊಬೈಲ್ ನಿಷೇಧಿಸಲಾಗಿದೆ. ಈ ಬಗ್ಗೆ ಸಿಬ್ಬಂದಿಗಳು ಸಿಎಂ  ಖಾಸಗಿ ನಿವಾಸ ಆರ್ ಟಿ ನಗರ ಮನೆಯ ಹೊರಭಾಗದಲ್ಲಿ ಅಧಿಕೃತವಾಗಿ ಬೋರ್ಡ್ ಹಾಕಿದ್ದಾರೆ.

ಮುಖ್ಯಮಂತ್ರಿಗಳನ್ನು ಭೇಟಿಯಾಗಲೆಂದು ಬರುವವರು ಸಿಎಂ ಜೊತೆ ಫೋಟೋ, ವಿಡಿಯೋಗೆ ಮುಂದಾಗುತ್ತಾರೆ. ಇದರಿಂದ ಸಿಎಂ ಆಡಳಿತಾತ್ಮಕ ಕೆಲಸಕ್ಕೆ ಅಡ್ಡಿಯುಂಟಾಗುತ್ತದೆ ಈ ಹಿನ್ನೆಲೆಯಲ್ಲಿ ಮೊಬೈಲ್ ನಿಷೇಧಿಸಲಾಗಿದೆ ಎಂದು ಹೇಳಲಾಗುತ್ತದೆ.

ENGLISH SUMMARY…

People who visit CM at his residence cannot use mobile phones
Bengaluru, August 16, 2021 (www.justkannada.in): Using of mobile phones by public while visiting the Chief Minister has been restricted.
Using of mobile phones has been prohibited at the Chief Minister Basavaraj Bommai’s residence. A board has been displayed outside the CM’s personal residence in R.T. Nagar, Bengaluru.
It is said that all the people who come to visit the CM will force him to take a selfie or video interrupting the administrative works. Hence, using of mobile phones has been restricted, according to sources.
Keywords: Mobile phones/ restricted/ CM Basavaraj Bommai/ residence in R.T. Nagar

Key words: Mobile –use- ban – CM basavaraj bommai-residence -public