ಬೆಂಗಳೂರು, ಜುಲೈ 21, 2019 (www.justkannada.in):ಇನ್‌ಸ್ಟಾಗ್ರಾಂ ಅಕೌಂಟ್‌ಗಳನ್ನು ಬ್ಲಾಕ್ ಮಾಡುವುದರ ವಿರುದ್ಧ ವಿಶ್ವದಾದ್ಯಂತ ಬಳಕೆದಾರರು ಪ್ರತಿಭಟನೆ ನಡೆಸುತ್ತಿದ್ದಾರೆ.
‘ನೀತಿ ಉಲ್ಲಂಘಿಸಿರುವುದಕ್ಕೆ (policy violations) ಯಾವುದೇ ಸ್ಪಷ್ಟ ಕಾರಣವಿಲ್ಲ (no apparent reason) ಎಂಬುದನ್ನು ಮುಂದಿಟ್ಟುಕೊಂಡು ಇನ್‌ಸ್ಟಾಗ್ರಾಂ ಬಳಕೆದಾರರ ಅಕೌಂಟ್‌ಗಳನ್ನು ಬ್ಲಾಕ್ ಮಾಡುತ್ತಿತ್ತು.
ಸದ್ಯ ಪೋಟೋ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ಆಗಿರುವ ಇನ್ಸ್‌ಟಾಗ್ರಾಂ ಬಳಕೆದಾರರ ಪ್ರತಿಭಟನೆಯಿಂದ ಅಕೌಂಟ್ ಡಿಲೀಟ್‌ಗೂ ಮುನ್ನ ಬಳಕೆದಾರರಿಗೆ ಎಚ್ಚರಿಕೆ ನೀಡಲು ಮುಂದಾಗಿದೆ.