ನವದೆಹಲಿ,ಅಕ್ಟೋಬರ್,21,2021(www.justkannada.in): ಕೊರೋನಾ ಲಸಿಕೆ ಅಭಿಯಾನದಲ್ಲಿ ಭಾರತ ಹೊಸ ಮೈಲಿಗಲ್ಲು ಸ್ಥಾಪಿಸಿದ್ದು, ದೇಶದಲ್ಲಿ 100 ಕೋಟಿ ಡೋಸ್ ಲಸಿಕೆ ನೀಡಿಕೆ ಪೂರ್ಣಗೊಂಡಿದೆ.
ಕಳೆದ 9 ತಿಂಗಳಲ್ಲಿ ಭಾರತದಲ್ಲಿ 100 ಕೋಟಿ ಡೋಸ್ ಕೋವಿಡ್ ಲಸಿಕೆ ನೀಡಲಾಗಿದ್ದು ವಿಶ್ವದಲ್ಲೇ ಅತಿ ಹೆಚ್ಚು ಕೋವಿಡ್ ಲಸಿಕೆ ನೀಡಿದ ದೇಶ ಭಾರತವಾಗಿದೆ. 100 ಕೋಟಿ ಡೋಸ್ ಲಸಿಕೆ ನೀಡಿಕೆ ಪೂರ್ಣಗೊಳ್ಳುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಆರ್ ಎಂಎಲ್ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.
18 -44 ವರ್ಷದೊಳಗಿನವರಿಗೆ 55.44 ಕೋಟಿ ಡೋಸ್, 45 ರಿಂದ 60 ವರ್ಷದವರಿಗೆ 26.95 ಕೋಟಿ ಡೋಸ್, 60 ವರ್ಷ ಮೇಲ್ಪಟ್ಟವರಿಗೆ 17.03 ಕೋಟಿ ಡೋಸ್ ಲಸಿಕೆ ನೀಡಲಾಗಿದೆ.
Key words: India – new-milestone – covid vaccine- campaign-100 crore- dose -full
ENGLISH SUMMARY…
India reaches new milestone in COVID vaccination campaign by completing administering of 100 cr. doses
New Delhi, October 21, 2021 (www.justkannada.in): India today reached a new milestone in the COVID vaccination campaign by completing the administration of 100 crore doses.
One hundred doses of COVID vaccination have been administered in India in the last nine months, which is the highest in the entire world. Prime Minister Narendra Modi today visited the RML Hospital soon after reaching the new milestone.
While 55.44 crore doses have been given to people between 18-44 years of age, 26.95 crore doses are given to people between 45 and 60 years of age, and 17.03 crore doses to people above 60 years of age.
Keywords: COVID vaccination campaign/ new milestone/ 100 crore doses completed