ಬೆಂಗಳೂರು,ನವೆಂಬರ್8,2021(www.justkannada.in): ಇಂದು ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ 11ನೇ ದಿನದ ಪುಣ್ಯತಿಥಿ ಕಾರ್ಯ ಹಿನ್ನೆಲೆ ನಟ ಪುನೀತ್ ಕುಟುಂಬಸ್ಥರು ಸಮಾಧಿಗೆ ಪೂಜೆ ಸಲ್ಲಿಸಿದರು.
ಕಂಠೀರವ ಸ್ಟುಡಿಯೋದಲ್ಲಿರುವ ನಟ ಪುನೀತ್ ರಾಜ್ ಕುಮಾರ್ ಸಮಾಧಿಗೆ ಪತ್ನಿ ಅಶ್ವಿನಿ, ಪುತ್ರಿಯರಾದ ಧೃತಿ, ವಂದಿತಾ ಹಾಗೂ ನಟ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಕುಟುಂಬಸ್ಥರು ಪೂಜೆ ಸಲ್ಲಿಸಿದರು. ಸಮಾಧಿ ಬಳಿ ಹಣ್ಣು ಹಂಪಲು, ವಿಶೇಷ ತಿಂಡಿ ತಿನಿಸುಗಳನ್ನಿಟ್ಟು ಎಡೆಹಾಕಿ ಪೂಜೆ ಸಲ್ಲಿಕೆ ಮಾಡಲಾಯಿತು.
Key words: actor-punith raj kumar-punya thithi-family- worship
ENGLISH SUMMARY..
Puneeth Rajkumar’s family members participate in the eleventh day rituals of the late actor today
Bengaluru, November 8, 2021 (www.justkannada.in): Family members of Sandalwoods power star the late actor Puneeth Rajkumar participated in the eleventh-day rituals held at the Kanteerava Studios today.
Puneeth’s wife Ashwini, daughters Dhruti and Vanditha, actor Shivarjkumar, Raghavendra Rajkumar, and their family members offered puja to the Samadhi of the late actor.
Several actors, political leaders, dignitaries also offered tributes to the late actor.
Keywords: Puneeth Rajkumar/ eleventh day rituals/ Kanteerava Studio