ಮೈಸೂರು,ನವೆಂಬರ್,15,2021(www.justkannada.in): ಇತ್ತೀಚೆಗೆ ಹೃದಯಾಘಾತದಿಂದ ನಿಧನರಾದ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಬಗ್ಗೆ ಕನ್ನಡ ಪಠ್ಯ ಪುಸ್ತಕಕ್ಕೆ ಪಾಠ ಸೇರಿಸುವಂತೆ ಅಭಿಮಾನಿಯೊಬ್ಬರು ಸಹಿ ಸಂಗ್ರಹಿಸಿದ್ದಾರೆ.
ಟಿ.ನರಸೀಪುರದ ಮುಡುಕುತೊರೆ ಗ್ರಾಮದಲ್ಲಿ ಸಹಿ ನಟ ಪುನೀತ್ ರಾಜ್ ಕುಮಾರ್ ಅಭಿಮಾನಿ ದೇವರಾಜ್ ಅರಸು ಎಂಬುವವರು ನೂರಾರು ಜನರಿಂದ ಸಹಿ ಸಂಗ್ರಹ ಮಾಡಿದ್ದಾರೆ. ನಟ ಪುನೀತ್ ರಾಜಕುಮಾರ್ ಹೆಸರನ್ನು ಕನ್ನಡ ಪಠ್ಯ ಪುಸ್ತಕಕ್ಕೆ ಸೇರಿಸಬೇಕೆಂದು ದೇವರಾಜ್ ಅರಸು ಮನವಿ ಮಾಡಿದ್ದಾರೆ.
ಅಲ್ಲದೆ ಸಿಎಂ ಬಸವರಾಜ್ ಬೊಮ್ಮಾಯಿಗೆ ಪತ್ರ ಬರೆದ ಅಭಿಮಾನಿ ದೇವರಾಜ್ ಅರಸು, ಪುನೀತ್ ರಾಜಕುಮಾರ್ ಅಪ್ರತಿಮ ನಟ. ಪುನೀತ್ ರಾಜಕುಮಾರ್ ಸರಳತೆ, ಸ್ನೇಹ ಆದರ್ಶ. ಸಾಮಾಜಿಕ ಸೇವೆಗಳು ಮಕ್ಕಳಿಗೆ ಸ್ಫೂರ್ತಿಯಾಗಬೇಕು ಎಂದು ಮನವಿ ಮಾಡಿದ್ದಾರೆ.
Key words: Appeal -add – punith raj kumar-lessons -text book- fan
ENGLISH SUMMARY..
Request to include ‘Appu’s’ lesson in school textbook: Fan writes letter to CM
Mysuru, November 15, 2021 (www.justkannada.in): A fan of late actor Puneeth Rajkumar has collected signatures and has written a letter to the Chief Minister Basavaraj Bommai requesting him to include ‘Appu’s’ life story in the school Kannada textbook.
Devaraj Urs, a resident of Mudukutore Village in T.Narasipura Taluk is one of the crazy fans of the late actor who died of a cardiac arrest on October 29. Devaraj Urs wants to make the people remain about Puneeth’s good work forever. Hence, he collected the signatures of hundreds of people and has written a letter to the Chief Minister of Karnataka Basavaraj Bommai, requesting to include the life story of the late actor in Kannada school textbooks.
Keywords: Puneeth Rajkumar/ fan/ letter to Chief Minister/ school text book.