ಮೈಸೂರು,ಜೂನ್,14,2022(www.justkannada.in): ಮೈಸೂರು ವಿಶ್ವವಿದ್ಯಾನಿಲಯದ ಕೈಗಾರಿಕಾ ಸಂವಾದ ಕೇಂದ್ರದ ವತಿಯಿಂದ ಜೂ.16ರಂದು ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಮಾನಸ ಗಂಗೋತ್ರಿಯಲ್ಲಿರುವ ರಾಣಿ ಬಹುದ್ದೂರ್ ಸಭಾಂಗಣದಲ್ಲಿ ಬೆಳಿಗ್ಗೆ 11ಕ್ಕೆ ಕ್ಯಾಂಪಸ್ ಟು ಕಾರ್ಪೋರೇಟ್ ಪ್ರೋಗ್ರಾಂ ಸಾಫ್ಟ್ ಸ್ಕಿಲ್ಸ್ ಅಂಡ್ ಇಂಟರ್ ವ್ಯೆ ಸ್ಕಿಲ್ಸ್ ಎಂಬ ವಿಚಾರ ಕುರಿತ ಸಂವಾದ ನಡೆಯಲಿದೆ. ಮೈವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿಲಿದ್ದಾರೆ.
ಕಾರ್ಯಕ್ರಮದಲ್ಲಿ ಕುಲಸಚಿವ ಪ್ರೊ.ಶಿವಪ್ಪ, ಬಿಐಎಂಎಸ್ ಮುಖ್ಯಸ್ಥ ಪ್ರೊ.ಡಿ.ಆನಂದ್, ಎಡಿನ್ಸಿಎಸ್ಆರ್ ಮುಖ್ಯಸ್ಥೆ ಎಸ್.ಹೇಮಲತಾ, ಎಚ್ಆರ್ಐಆರ್ ಮುಖ್ಯಸ್ಥ ಬಿ.ಎಂ.ಗೌತಮ್, ಸಿಂಡಿಕೇಟ್ ಸದಸ್ಯರಾದ ವೈ.ಕೆ.ಪವಿತ್ರ, ಡಾ.ಚೈತ್ರ ನಾರಾಯಣ್, ವಿಶ್ವವಿದ್ಯಾನಿಲಯದ ಕೈಗಾರಿಕಾ ಸಂವಾದ ಕೇಂದ್ರದ ನಿರ್ದೇಶಕ ಪ್ರೊ.ಬಿ.ಮಹದೇವಪ್ಪ, ಸಲಹಾ ಸಮಿತಿ ಸದಸ್ಯರಾದ ಡಾ.ಧರ್ಮ ಪ್ರಸಾದ್, ಎ.ಎಸ್.ಸತೀಶ್ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ಮೂಲಕ ತಿಳಿಸಲಾಗಿದೆ.
Key words: Conversation -program – June 16 -Mysore university
ENGLISH SUMMARY…
Interaction program at UoM on June 16
Mysuru, June 14, 2022 (www.justkannada.in): The Industrial Interaction Center of the University of Mysore has organized an interaction program on June 16.
The topic of the interaction will be, “Campus to Corporate Program Softskills and Interview Skills,” and will be held at 11.00 am, at the Rani Bahaddur Auditorium, in the Manasa Gangotri campus. Prof. G. Hemanth Kumar, Vice-Chancellor, University of Mysore will inaugurate the program.
Registrar Prof. Shivappa, BIMS Chief Prof. D. Anand, EDINSR Head S. Hemalatha, HRIR Chief B.M. Gowtham, Syndicate members Y.K. Pavitra, Dr. Chaitra Narayan, University Industrial Interaction Center Director Prof. B. Mahadevappa, Adivsory Committee member Dr. Dharmaprasad, A.S. Satish and others will participate.
Keywords: Industrial interaction program/ University of Mysore/ June 16