ಬೆಂಗಳೂರು,ಜೂನ್,20,2022(www.justkannada.in): ಪ್ರಧಾನಿ ನರೇಂದ್ರ ಮೋದಿ ವಿಶ್ವ ಯೋಗ ದಿನಾಚಾರಣೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಎರಡು ದಿನಗಳ ಕಾಲ ಕರ್ನಾಟಕ ಪ್ರವಾಸ ಕೈಗೊಂಡಿದ್ದು ಇಂದು ಬೆಂಗಳೂರಿಗೆ ಆಗಮಿಸಲಿದ್ದಾರೆ.
ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ವಾಹನಗಳ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದ್ದು ಸಾರ್ವಜನಿಕರು ಈ ಕೆಳಕಂಡ ಮಾರ್ಗದಲ್ಲಿ ಸಂಚರಿಸಬೇಕಾಗಿದೆ. ಮಾರ್ಗ ಬದಲಾವಣೆ ಹೀಗಿದೆ ನೋಡಿ…
ಬೆಳಗ್ಗೆ 10:00 ಗಂಟೆಯಿಂದ ಮಧ್ಯಾಹ್ನ 02:00 ಗಂಟೆಯವರೆಗೆ
ಏಪೋರ್ಟ್ ತಲುಪಲು ಎಲಿವೇಟೆಡ್ ಕಾರಿಡಾರ್ ರಸ್ತೆಯನ್ನು ಬಳಸುವ ಸಾರ್ವಜನಿಕರು, ಈ ರಸ್ತೆಯ ಬಳಕೆಯನ್ನು ಬದಲಾಯಿಸಿ ಈ ಕೆಳಕಂಡ ಪರ್ಯಾಯ ಮಾರ್ಗಗಳನ್ನು ಬಳಸಬಹುದಾಗಿದೆ.
* ಕೆಆರ್ ಪುರಂ ಮತ್ತು ರಿಂಗ್ ರಸ್ತೆ ಕಡೆಯಿಂದ ಸಂಚರಿಸುವ ವಾಹನಗಳು
ಟಿನ್ ಫ್ಯಾಕ್ಟರಿ – ರಾಮಮೂರ್ತಿ ನಗರ – ಹೆಣ್ಣೂರು ಕ್ರಾಸ್ ಬಲತಿರುವು – ಹೆಣ್ಣೂರು ಮುಖ್ಯರಸ್ತೆ – ಬೈರತಿ ಕ್ರಾಸ್ – ಹೊಸೂರು ಬಂಡೆ – ಬಾಗಲಹಟ್ಟಿ ಬಾಗಲೂರು ಗುಂಡಪ್ಪ ಸರ್ಕಲ್ ಬಲತಿರುವು – ಬಾಗಲೂರು ಬಸ್ ನಿಲ್ದಾಣ – ಎಡ ತಿರುವು – ಬಂಡಿಕೊಡಿಗೇಹಳ್ಳಿ ಮುಖ್ಯರಸ್ತೆ – ಮೈಲನಹಳ್ಳಿ ಕ್ರಾಸ್ – ಎಡ ತಿರುವು – ಬೇಗೂರು ಬ್ಯಾಕ್ ಗೇಟ್ – ಬಲ ತಿರುವು – |ನೇ ಸರ್ಕಲ್ – 2ನೇ ಸರ್ಕಲ್ – ಕೆ.ಆಂ.ರಾ.ವಿನಿ
* ತುಮಕೂರು ರಸ್ತೆ ಮತ್ತು ರಿಂಗ್ ರಸ್ತೆ ಕಡೆಯಿಂದ ಸಂಚರಿಸುವ ವಾಹನಗಳು
ಗೊರಗುಂಟೆ ಪಾಳ್ಯ – ಬಿ.ಇ.ಎಲ್ ಜಂಕ್ಷನ್ – ಎಡತಿರುವು – ಗಂಗಮ್ಮನಗುಡಿ ಸರ್ಕಲ್ – ಎ.ಎಸ್ ಪಾಳ್ಯ – ಯಲಹಂಕ ಮದರ್, ಡೈರಿ ಜಂಕ್ಷನ್ – ಮೇ. ಸಂದೀಪ್ ಉನ್ನಿಕೃಷ್ಣನ್, ಜಂಕ್ಷನ್ – ಎಡತಿರುವು – ನಾಗೇನಹಳ್ಳಿ ಗೇಟ್ – ಸಿಂಗನಾಯಕನಹಳ್ಳಿ – ರಾಜಾನುಕುಂಟೆ – ಬಲತಿರುವು – ಎಂ.ವಿ.ಐ.ಟಿ ಜಂಕ್ಷನ್ – ಎಡತಿರುವು – ವಿದ್ಯಾನಗರ ಕ್ರಾಸ್ – ಚಿಕ್ಕಜಾಲ – ಸಾದಹಳ್ಳಿ ಗೇಟ್ – ಏರ್ಪೋರ್ಟ್ ಟೋಲ್ – 1ನೇ ಸರ್ಕಲ್ – 2 ನೇ ಸರ್ಕಲ್.
* ವಿಧಾನ ಸೌಧ, ರಾಜ್ ಭವನ್ ಮತ್ತು ಕೆ.ಆರ್ ಮಾರ್ಕೆಟ್ ಕಡೆಯಿಂದ ಸಂಚರಿಸುವ ವಾಹನಗಳು
ಕಾವೇರಿ, ಜಂಕ್ಷನ್ – ಎಡ ತಿರುವು – ಬಾಷ್ಯಂ ಸರ್ಕಲ್ – ಸ್ಯಾಂಕಿ ರಸ್ತೆ – ಮಲ್ಲೇಶ್ವರಂ 18ನೇ ಕ್ಲಾಸ್ – ಮಾರಮ್ಮ ಸರ್ಕಲ್ – ಯಶವಂತಪುರ ಸರ್ಕಲ್ – ಯು ಟರ್ನ್ ಮತ್ತಿಕೆರೆ ಕ್ಲಾಸ್ – ಎಡ ತಿರುವು ಹೆಚ್.ಎಂ.ಟಿ ಮುಖ್ಯರಸ್ತೆ – ಬಿ.ಇ.ಎಲ್ ಸರ್ಕಲ್ – ಗಂಗಮ್ಮನಗುಡಿ ಸರ್ಕಲ್ – ಎ.ಎಸ್ ಪಾಳ್ಯ ಯಲಹಂಕ ಮದರ್ ಡೈರಿ, ಜಂಕ್ಷನ್ ಮೇ ಸಂದೀಪ್ ಉನ್ನಿಕೃಷ್ಣನ್ ಜಂಕ್ಷನ್ – ಎಡತಿರುವು – ನಾಗನಹಳ್ಳಿ ಗೇಟ್ – ಸಿಂಗನಾಯಕನಹಳ್ಳಿ – ರಾಜಾನುಕುಂಟೆ – ಬಲತಿರುವು – ಎಂ.ವಿ.ಐ.ಟಿ ಜಂಕ್ಷನ್ – ಎಡತಿರುವು – ವಿದ್ಯಾನಗರ ಕ್ಲಾಸ್ – ಚಿಕ್ಕಜಾಲ – ಸಾದಹಳ್ಳಿ ಗೇಟ್ – ಏರ್ಪೋರ್ಟ್ ಟೋಲ್ – 1ನೇ ಸರ್ಕಲ್ – 2ನೇ ಸರ್ಕಲ್
* ಕಂಟೋನ್ಮೆಂಟ್ ರೈಲ್ಲೇ ಬ್ರಿಡ್ಜ್ , ಜೆ.ಸಿ ನಗರ, ಆರ್.ಟಿ ನಗರ ಕಡೆಯಿಂದ ಸಂಚರಿಸುವ ವಾಹನಗಳು
ಜಯಮಹಲ್, ಮುಖ್ಯರಸ್ತೆ – ಸಿಕ್ಕೂಎಎಲ್ ಕ್ರಾಸ್ – ಬಲ ತಿರುವು – ವಾಟರ್ ಟ್ಯಾಂಕ್ ಜಂಕ್ಷನ್ – ಪಿಆರ್ ಟಿಸಿ ಜಂಕ್ಷನ್ – ಎಡತಿರುವು – ದೇವೇಗೌಡ ರಸ್ತೆ – ದಿನ್ನೂರು ಜಂಕ್ಷನ್ ಬಲ ತಿರುವು – ಕಾವಲ್ ಭೈರಸಂದ್ರ ರಸ್ತೆ – ನಾಗವಾರ ಜಂಕ್ಷನ್ – ಹೆಣ್ಣೂರು ಕ್ರಾಸ್ – ಎಡತಿರುವು – ಕೊತ್ತನೂರು – ಕಣ್ಣೂರು – ಬಾಗಲೂರು ಸರ್ಕಲ್ – ಹೂವಿನನಾಯಕನಹಳ್ಳಿ ಕ್ರಾಸ್ – ಬಂಡಿಕೊಡಿಗೇಹಳ್ಳಿ ಮುಖ್ಯರಸ್ತೆ – ಮೈಲನಹಳ್ಳಿ ಕ್ರಾಸ್ – ಎಡ ತಿರುವು – ಬೇಗೂರು ಬ್ಯಾಕ್ ಗೇಟ್ – ಬಲ ತಿರುವು
ಏರ್ ಪೋರ್ಟ್ ನಿಂದ ಬೆಂಗಳೂರು ನಗರದ ಕಡೆಗೆ
ಏರ್ ಪೋರ್ಟ್ ನಿಂದ ಸಾದಹಳ್ಳಿ ಕಡೆಯಿಂದ ಸಂಚರಿಸುವ ವಾಹನಗಳು
ಕೆ.ಆಂರಾವಿನಿ – 2ನೇ ಸರ್ಕಲ್ – 1ನೇ ಸರ್ಕಲ್ – ಏರ್ ಪೋರ್ಟ್ ಟೋಲ್ – ಸಾದಹಳ್ಳಿ ಗೇಟ್ – ಚಿಕ್ಕಜಾಲ, ಕೋಟೆ ಕ್ರಾಸ್ ಜಂಕ್ಷನ್ ಸರ್ವಿಸ್ ರಸ್ತೆ – ವಿದ್ಯಾನಗರ ಕ್ಲಾಸ್ – ಅಂಡರ್ ಪಾಸ್ ಬಲತಿರುವು – ಎಂ.ವಿ.ಐಟಿ ಜಂಕ್ಷನ್ – ಬಲತಿರುವು – ದೊಡ್ಡಬಳ್ಳಾಪುರ ರಸ್ತೆ – ಎಡ ತಿರುವ ರಾಜಾನುಕುಂಟೆ – ಎಡ ತಿರುವು – ಮೆ// ಸಂದೀಪ್ ಉನ್ನಿಕೃಷ್ಣನ್ ಜಂಕ್ಷನ್ – ಬಲ ತಿರುವು – ಯಲಹಂಕ ಮದರ್ ಡೈರಿ ಜಂಕ್ಷನ್ – ಎಂ.ಎಸ್. ಪಾಳ್ಯ – ಗಂಗಮ್ಮಗುಡಿ ಸರ್ಕಲ್ – ಬಿ.ಐ.ಎಲ್ ಜಂಕ್ಷನ್ – ಗೊರಗುಂಟೆ ಪಾಳ್ಯ
* ಏರ್ ಪೋರ್ಟ್ ಬ್ಯಾಕ್ ಗೇಟ್ ಕಡೆಯಿಂದ ಸಂಚರಿಸುವ ವಾಹನಗಳು
ಕೆ.ಆಂ.ರಾ.ವಿ.ನಿ 2ನೇ ಸರ್ಕಲ್ – 1ನೇ ಸರ್ಕಲ್ ಬಲ ತಿರುವು – ಬೇಗೂರು ಬ್ಯಾಕ್ ಗೇಟ್ – ಎಡ – ತಿರುವು – ಮೈಲನಹಳ್ಳಿ ಕ್ರಾಸ್– ಬಂಡಿಕೊಡಿಗೇಹಳ್ಳಿ ಮುಖ್ಯರಸ್ತೆ – ಬಲ ತಿರುವು – ಬಾಗಲೂರು ಬಸ್ ನಿಲ್ದಾಣ -ಎಡ ತಿರುವು ಬಾಗಲೂರು, ಗುಂಡಪ್ಪ, ಸರ್ಕಲ್ -ಬಾಗಲಹಟ್ಟಿ ಹೊಸೂರು ಬೈರತಿ ಬಂಡೆ ಕ್ರಾಸ್- ಹೆಣ್ಣೂರು ಮುಖ್ಯರಸ್ತೆ -ಹೆಣ್ಣೂರು ಕ್ರಾಸ್ ಎಡೆತಿರುವು – ರಾಮಮೂರ್ತಿ ನಗರ – ಟಿನ್ ಫ್ಯಾಕ್ಟರಿ.
* ಬಸವೇಶ್ವರ ಸರ್ಕಲ್ನಿಂದ ಹೆಬ್ಬಾಳ ಹಾಗೂ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಕಡೆಗೆ ಸಂಚರಿಸುವ ವಾಹನಗಳು
ಬಸವೇಶ್ವರ ಸರ್ಕಲ್ – ಹಳೆ ಹೈಗ್ರೌಂಡ್- ಕಲ್ಪನ ಜಂಕ್ಷನ್ ಚಂದ್ರಿಕ ಜಂಕ್ಷನ್- ಒಲ್ಡ್ ಉದಯ ಟಿ.ವಿ. ಜಂಕ್ಷನ್- ಕಂಟೋನ್ಮೆಂಟ್ ರೈಲ್ವೆ ನಿಲ್ದಾಣ – ಬಂಬು ಬಜಾರ್- ಹೇನ್ಸ್ ಜಂಕ್ಷನ್- ಪಾಟರಿ ಸರ್ಕಲ್ ಪೆರಿಯಾರ್ ನಗರ ಸರ್ಕಲ್- ಕೆ.ಜಿ ಹಳ್ಳಿ ಅರಳಿ ಕಟ್ಟೆ ಮುಖಾಂತರ ರಿಂಗ್ ರಸ್ತೆ ಸಂಪರ್ಕಿಸಿ ಹೆಬ್ಬಾಳ ಕಡೆಗೆ ಹಾಗು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಡೆಗೆ ಸಂಚರಿಸಬಹುದಾಗಿದೆ.
* ಯಶವಂತಪುರದಿಂದ ಜಯಮಹಲ್ ಕಡೆಗೆ ಸಂಚರಿಸುವ ವಾಹನಗಳು
ಯಶವಂತಪುರ – ಮತ್ತಿಕೆರೆ ಬಿ.ಐ.ಎಲ್ ಸರ್ಕಲ್ – ಹೆಬ್ಬಾಳ, ವೀರಪಾಳ್ಯ – ಸುಲ್ತಾನ್ ಪಾಳ್ಯ – ದಿಣ್ಣೂರು ಮೇನ್ ರೋಡ್ – ಮುಖಾಂತರ ಜಯಮಹಲ್ ಕಡೆಗೆ ಸಂಚರಿಸುವುದು.
* ಜಯಮಹಲ್ ಕಡೆಯಿಂದ ಯಶವಂತಪುರ ಕಡೆಗೆ ಸಂಚರಿಸುವ ವಾಹನಗಳು
ಜಯಮಹಲ್’ ಟಿವಿ ಟವರ್ – ದಿಣ್ಣೂರು ಮೇನ್ ರೋಡ್ – ಸುಲ್ತಾನ್ ಪಾಳ್ಯ – ವೀರಣ್ಣಪಾಳ್ಯ – ಹೆಬ್ಬಾಳ – ಬಿ.ಐ.ಎಲ್ ಸರ್ಕಲ್ – ಗೊರಗುಂಟೆಪಾಳ್ಯ ಮುಖಾಂತರ ಯಶವಂತಪುರ ಕಡೆಗೆ ಸಂಚರಿಸುವುದು.
* ಮಲ್ಲೇಶ್ವರಂ ನಿಂದ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಚರಿಸುವ ವಾಹನಗಳು
ಮಲ್ಲೇಶ್ವರಂ – ಯಶವಂತರ -ಗೊರಗುಂಟೆಪಾಳ್ಯ – ಬಿ.ಇ.ಎಲ್ ಸರ್ಕಲ್ ಹೆಬ್ಬಾಳ ಮುಖಾಂತರ ಸಂಚರಿಸುವುದು
* ಕುವೆಂಪು ಸರ್ಕಲ್ ನಿಂದ ಎಂ.ಎಸ್ ರಾಮಯ್ಯ ಆಸ್ಪತ್ರೆ ಕಡೆಗೆ ಸಂಚರಿಸುವ ವಾಹನಗಳು
ಕುವೆಂಪು ಸರ್ಕಲ್ – ಬಿ.ಐ.ಎಲ್ ಸರ್ಕಲ್ – ಮತ್ತಿಕೆರೆ – ಎಂ.ಎಸ್ ರಾಮಯ್ಯ ಬ್ಯಾಕ್ ಗೇಟ್ ನಿಂದ ಸಂಚರಿಸುವುದು.
ವಾಹನಗಳ ಪಾರ್ಕಿಂಗ್ ವ್ಯವಸ್ಥೆ,
- ಆರಮನೆ ಮೈದಾನ ತ್ರಿಪುರವಾಸಿನಿ (ಗೇಟ್ ನಂ-02) – ಸಾರ್ವಜನಿಕರು ಹಾಗೂ ಪೊಲೀಸ್ ಸಿಬ್ಬಂದಿಗಳ
ವಾಹನಗಳು.
- ನಾಗಸೇನ ಸ್ಕೂಲ್ ಮೈದಾನ ಸದಾಶಿವನಗರ – ವಾಹನಗಳು. ಪೊಲೀಸ್ ಅಧಿಕಾರಿಗಳು ಹಾಗು ಸಿಬ್ಬಂದಿಗಳ ವಾಹನಗಳು
- ಜಿ.ಎನ್ ಟಾಟ ಆಡಿಟೋರಿಯಮ್ – ವಿ.ವಿ.ಐ.ಪಿ ಪಾರ್ಕಿಂಗ್
ಮಧ್ಯಾಹ್ನ 12:30 ಗಂಟೆಯಿಂದ 03:00 ಗಂಟೆಯ ವರೆಗೆ
* ಸಂಚಾರ ನಿಷೇಧಿಸಲಾದ ರಸ್ತೆ
ಮೈಸೂರು ರಸ್ತೆ ಮತ್ತು ನೈಸ್ ಬ್ರಿಡ್ಜ್ ಕಡೆಯಿಂದ ಕೆಂಗೇರಿ, ಬೆಂಗಳೂರು ನಗರದ ಕಡೆಗೆ
ಉತ್ತರಹಳ್ಳಿ ರಸ್ತೆ ಕಡೆಯಿಂದ ಕೆಂಗೇರಿ, ಮೈಸೂರು ಕಡೆಗೆ
ನಿಷೇಧಿಸಲಾದ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ
ನೈಸ್ ರಸ್ತೆ ಮುಖಾಂತರ ನೈಸ್ ಕಛೇರಿ – ಸೋಂಪುರ ಟೋಲ್ ಉತ್ತರಹಳ್ಳಿ ಮುಖ್ಯ ರಸ್ತೆ
* ಆದಿತ್ಯಾ ಬೇಕರಿ – ಸೋಂಪುರ ಟೋಲ್ – ನೈಸ್ ಕಛೇರಿ ಕೆಂಪಮ್ಮ ಟೋಲ್ ಮುಖಾಂತರ ಕೆಂಗೇರಿ & ಮೈಸೂರು ಕಡೆಗೆ
* ಸಂಚಾರ ನಿಷೇಧಿಸಲಾದ ರಸ್ತೆ :
ನಾಗರಭಾವಿ ಸರ್ಕಲ್ ನಿಂದ ಜ್ಞಾನಭಾರತಿ ಆಸ್ಟೀನ್ ಬ್ಲಾಕ್ ಜಂಕ್ಷನ್ ವರೆಗೆ
ನಿಷೇಧಿಸಲಾದ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ
ನಾಗರಭಾವಿ ಸರ್ಕಲ್-ನಮ್ಮೂರ ತಿಂಡಿ ಹೋಟೆಲ್-ಅಂಬೇಡ್ಕರ್ ಕಾಲೇಜ್ ಜಂಕ್ಷನ್ – ಜ್ಞಾನಭಾರತಿ ಗೇಟ್
* ಸಂಚಾರ ನಿಷೇಧಿಸಲಾದ ರಸ್ತೆ :
- ಮೈಸೂರು ರಸ್ತೆ ಜ್ಞಾನಭಾರತಿ ಜಂಕ್ಷನ್ ನಿಂದ ಯುನಿವರ್ಸಿಟಿ ಕಡೆಗೆ
ಹಳೇ ರಿಂಗ್ ರಸ್ತೆ ಉಲ್ಲಾಳ ಜಂಕ್ಷನ್ ನಿಂದ ಯುನಿವರ್ಸಿಟಿ ಕಡೆಗೆ
ನಿಷೇಧಿಸಲಾದ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ :
ಆರ್.ಆರ್.ಆರ್ಚ್ – ನಾಯಂಡಹಳ್ಳಿ ಜಂಕ್ಷನ್ – ನಾಗರಭಾವಿ ಕಡೆಗೆ
* ಕೆಂಗುಂಟೆ ಜಂಕ್ಷನ್ – ನಮ್ಮೂರ ತಿಂಡಿ – ನಾಗರಭಾವಿ ರಿಂಗ್ ರಸ್ತೆ ಕಡೆಗೆ
* ಸಂಚಾರ ನಿಷೇಧಿಸಲಾದ ರಸ್ತೆ :
- ತುಮಕೂರು ರಸ್ತೆಯ ಮೂಲಕ ಬೆಂಗಳೂರು ನಗರದ ಒಳಭಾಗಕ್ಕೆ ಬರುವ ಎಲ್ಲಾ ರೀತಿಯ ಭಾರಿ ಸರಕು ಸಾಗಣೆ ವಾಹನಗಳು(ಹೆಚ್.ಟಿ.ಸಿ)
ನಿಷೇಧಿಸಿದ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ:
ತುಮಕೂರು ಕಡೆಯಿಂದ ಯಲಹಂಕ, ಕೋಲಾರ, ಹೈದರಬಾದ್ ಕಡೆಗೆ ಸಂಚರಿಸುವ ವಾಹನಗಳು ದಾಬಸ್ ಪೇಟೆಯಲ್ಲಿ ಎಡತಿರುವು ಪಡೆದು ದೊಡ್ಡಬಳ್ಳಾಪುರ ಮುಖ್ಯರಸ್ತೆ ಮುಖಾಂತರ ಸಂಚರಿಸಲು ಕೋರಿದೆ.
ಹಾಸನ, ಮಂಗಳೂರು ಕಡೆಯಿಂದ ಬರುವ ವಾಹನಗಳು ನೆಲಮಂಗಲ ಬೈಪಾಸ್ ಬಳಿ ಎಡತಿರುವು
ಪಡೆದು ದಾಬಸ್ಪೇಟೆ ಮುಖಾಂತರ ದೊಡ್ಡಬಳ್ಳಾಪುರ ಕಡೆಗೆ ಸಂಚರಿಸಲುಕೋರಿದೆ.
- ತುಮಕೂರುರಸ್ತೆಯ ಮುಖಾಂತರ ಬೆಂಗಳೂರು ನಗರದೊಳಗೆ ಪ್ರವೇಶಿಸುವ ವಾಹನಗಳು ಮಾದಾವರದ ಬಲತಿರುವು ಪಡೆದು ನೈಸ್ ರಸ್ತೆಯ ಮೂಲಕ ಬೆಂಗಳೂರು ನಗರದೊಳಗೆ ಸಂಚರಿಸಬಹುದಾಗಿರುತ್ತದೆ.
ವಾಹನಗಳ ಪಾರ್ಕಿಂಗ್ ನಿಷೇಧಿಸಿರುವ ರಸ್ತೆಗಳು/ಸ್ಥಳಗಳು:
ಕೊಮ್ಮಘಟ್ಟ ಮುಖ್ಯ ರಸ್ತೆ (ಶಂಕರ್ನಾಗ್ ಸರ್ಕಲ್ ನಿಂದ ರಾಜನ್ ಥಿಯೇಟರ್ ವರೆಗೆ ನಾಗರಭಾವಿ ಸರ್ಕಲ್ ನಿಂದ ಜ್ಞಾನಭಾರತಿ ಆಡ್ಮೀನ್ ಬ್ಲಾಕ್ ಜಂಕ್ಷನ್ ವರೆಗೆ
ಯುನಿವರ್ಸಿಟಿ ಒಳಭಾಗದ ಮುಖ್ಯರಸ್ತೆ, ಲೇಡೀಸ್ ಹಾಸ್ಟೆಲ್ ರಸ್ತೆ ಮತ್ತು ಗಾಂಧಿ ಮಾರ್ಗ್ ರಸ್ತೆ
ಬಿ. ಮೈಸೂರು ರಸ್ತೆ ಜ್ಞಾನಭಾರತಿ ಜಂಕ್ಷನ್ ನಿಂದ ಜೈರಾಮ್ ದಾಸ್ ಜಂಕ್ಷನ್ ವರೆಗೆ
ನಿಷೇಧಿಸಿರುವ ಪಾರ್ಕಿಂಗ್ ಪರ್ಯಾಯ ವ್ಯವಸ್ಥೆ ಪಾರ್ಕಿಂಗ್ ಸ್ಥಳ :
6ನೇ ಮುಖ್ಯರಸ್ತೆ (ಕಾಳಿಕಾಂಭ ರಸ್ತೆ – ಪಾರ್ಕ್ ರಸ್ತೆ)
ಐಸಕ್ ಮುಖ್ಯರಸ್ತೆ ನಾಗರಭಾವಿ ಸರ್ವಿಸ್ ರಸ್ತೆಯಲ್ಲಿ ಮಾನಸ ನಗರ ಬಸ್ ಸ್ಟಾಪ್ ನಿಂದ ಐಸಾಕ್ ವರೆಗೆ.
ಯುನಿವರ್ಸಿಟಿ ಒಳಭಾಗದ ಇತರೆ ಕಾಸ್ ರಸ್ತೆಗಳು
- ಬಿ. ಮೈಸೂರು ರಸ್ತೆಯ ಕ್ರಾಸ್ ರಸ್ತೆಗಳು
ಭಾರೀ ಗಾತ್ರದ ವಾಹನಗಳ ಸಂಚಾರ ನಿಷೇದ(ಬೆಳಿಗ್ಗೆ 09:00 ಗಂಟೆಯಿಂದ ಸಂಜೆ 06-00 ಗಂಟೆಯ ವರೆಗೆ)
* ಭಾರೀ ಗಾತ್ರದ ವಾಹನಗಳ ಸಂಚಾರ ನಿಷೇಧಿಸಿರುವ ರಸ್ತೆಗಳು :
1 ನಾಗರಭಾವಿ ರಿಂಗ್ ರಸ್ತೆ ಚೌಡೇಶ್ವರಿ ಬಸ್ ನಿಲ್ದಾಣದಿಂದ ನಾಗರಭಾವಿ ಜಂಕ್ಷನ್ ವರೆಗೆ ಎರಡೂ ಮಾರ್ಗಗಳು
- ಮೈಸೂರು ರಸ್ತೆ ಜ್ಞಾನಭಾರತಿ ಜಂಕ್ಷನ್ ನಿಂದ ಜೈರಾಮ್ ದಾಸ್ ಜಂಕ್ಷನ್ ವರೆಗೆ
- ಹರ್ಳೆ ರಿಂಗ್ ರಸ್ತೆ ಕೆಂಗುಂಟೆ ಜಂಕ್ಷನ್ ನಿಂದ ಶಿರ್ಕೆ ಜಂಕ್ಷನ್ ವರೆಗೆ
- ಯುನಿವರ್ಸಿಟಿ ಒಳಭಾಗದ ಎಲ್ಲಾ ರಸ್ತೆಗಳು,
- ಮೈಸೂರು ರಸ್ತೆ ನೈಸ್ ಬ್ರಿಡ್ಜ್ ಬಳಿ
- ಹೊಸಕೋಟೆಯಿಂದ ಬರುವ ವಾಹನಗಳು
- ಹೊಸೂರು ರಸ್ತೆ ಕಡೆಯಿಂದ ಬರುವ ವಾಹನಗಳು
ನಿಷೇಧಿಸಲಾದ ರಸ್ತೆಗೆ ಪರ್ಯಾಯ ಮಾರ್ಗ
ಮಾಗಡಿ ಮುಖ್ಯರಸ್ತೆ ಮೂಲಕ ನೈಸ್ ರಸ್ತೆ (ಕ್ರಸಂ 1 ರಿಂದ 4)
ನೈಸ್ ರಸ್ತೆಯ ಮುಖಾಂತರ ಉತ್ತರಹಳ್ಳಿ ಮುಖ್ಯ ರಸ್ತೆ ಕಡೆಗೆ, ಬೆಂಗಳೂರು ನಗರದ ಕಡೆಗೆ ಸಾಗಬಹುದಾಗಿದೆ.( ಕ್ರ.ಸಂ 5)
ಹೊಸಕೋಟೆ ಕೋಲ್ಗೇಟ್ ನಿಂದ ಬೂದಿಗೆರೆ ಕ್ರಾಸ್ ಮೂಲಕ ಸಾಗಬಹುದಾಗಿದೆ.(ಕ್ರಸಂ 6)
ನೈಸ್ ರಸ್ತೆಯ ಮೂಲಕ ತುಮಕೂರು ರಸ್ತೆ ಹಾಗೂ ಮೈಸೂರು ರಸ್ತೆ ಕಡೆಗೆ ಸಾಗಬಹುದಾಗಿದೆ.
Key words: PM Modi- two-day -state tour- change – traffic – Bangalore.