ವಿದ್ಯುತ್ ಶಾಕ್ ನಿಂದ ಹಸು ಸಾವು

A cow died of electrocution at SRS Layout in Hootagalli, Mysore.

A cow died of electrocution at SRS Layout in Hootagalli, Mysore.

ಮೈಸೂರು, ಜು.16,2024: (www.justkannada.in news)  ಇಲ್ಲಿನ ಹೂಟಗಳ್ಳಿಯ SRS ಬಡಾವಣೆಯಲ್ಲಿ ಹಸುವೊಂದು ವಿದ್ಯುತ್‌ ಶಾಕ್‌ ನಿಂದ ಮೃತಪಟ್ಟ ಘಟನೆ ನಡೆದಿದೆ.

ರವಿಕುಮಾರ್ ಎಂಬುವರಿಗೆ ಸೇರಿದ ಹಸು.

ಮನೆಯ ಮುಂಭಾಗದ ವಿದ್ಯುತ್ ಕಂಬದ ಬಳಿ ಹಸು ಕಟ್ಟಲಾಗಿತ್ತು. ಈ ವೇಳೆ ಕಂಬದಲ್ಲಿ ವಿದ್ಯುತ್ ಪ್ರವಹಿಸಿ ಹಸು ಸಾವನ್ನಪ್ಪಿದೆ.

ಸ್ಥಳಕ್ಕೆ ಹೂಟಗಳ್ಳಿ ಪೊಲೀಸ್ ಠಾಣೆ ಪೊಲೀಸರು, ಚೆಸ್ಕಾಂ ಸಿಬ್ಬಂದಿ, ನಗರಸಭೆ ಅಧಿಕಾರಿಗಳು ಭೇಟಿ ಪರಿಶೀಲನೆ. ಸೂಕ್ತ ಪರಿಹಾರ ನೀಡುವಂತೆ ರೈತ ರವಿಕುಮಾರ್ ಮನವಿ.

key words:  A cow died, of electrocution, at SRS Layout, in Hootagalli, Mysore.