ಮೈಸೂರು,ಡಿಸೆಂಬರ್,13,2024 (www.justkannada.in): ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಸೇರಿ 7ಮಂದಿಗೂ ಜಾಮೀನು ಮಂಜೂರು ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಲು ನಟ ಪ್ರಕಾಶ್ ರಾಜ್ ನಿರಾಕರಿಸಿದರು.
ಇಂದು ಮಾಧ್ಯಮಗಳ ಮಾತನಾಡಿದ ನಟ ಪ್ರಕಾಶ್ ರಾಜ್, ನಾನು ಮಕ್ಕಳ ಬಗ್ಗೆ ಮಾತನಾಡಲು ಬಂದಿದ್ದೇನೆ. ಕಳ್ಳ ನನ್ನ ಮಕ್ಕಳ ಬಗ್ಗೆ ಮಾತನಾಡಲು ಬಂದಿಲ್ಲ ರಾಜಕೀಯ ಇತರ ಪ್ರಶ್ನೆ ಕೇಳದಂತೆ ಮಾದ್ಯಮದವರಿಗೆ ಮನವಿ ಮಾಡಿದರು. ಅಲ್ಲದೆ ಮುಂದಿನ ದಿನಗಳಲ್ಲಿ ಪ್ರತ್ಯೇಕವಾಗಿ ಮಾತಾನಡುತ್ತೇನೆ ಎಂದರು.
ಹೀಗಾಗಿ ಕಳ್ ನನ್ನ ಮಕ್ಕಳು ಎಂದು ಪ್ರಕಾಶ್ ರಾಜ್ ಹೇಳಿದ್ದು ಯಾರಿಗೆ..? ರೇಣುಕಾಸ್ವಾಮಿ ಕೊಲೆ ಆರೋಪಿಗಳನ್ನ ಕಳ್ಳ ನನ್ನ ಮಕ್ಕಳು ಎಂದ್ರಾ.? ಇಲ್ಲ.. ರಾಜಕಾರಣಿಗಳನ್ನುಕಳ್ಳನನ್ನ ಮಕ್ಕಳು ಎಂದರೇ ಪ್ರಕಾಶ್ ರಾಜ್..? ಹೀಗೆ ಹಲವು ಪ್ರಶ್ನೆಗಳಿಗೆ, ಚರ್ಚೆಗೆ ಗ್ರಾಸವಾಗಿದೆ ನಟ ಪ್ರಕಾಶ್ ರಾಜ್ ಹೇಳಿಕೆ.
Key words: Actor, Prakash Raj, children, thief