ಬೆಂಗಳೂರು, ಅಕ್ಟೋಬರ್ 23, 2019 (www.justkannada.in): ನಟಿ ಶ್ರದ್ಧಾ ಶ್ರೀನಾತ್ ತಮ್ಮ ಫಿಟ್ ನೆಸ್ ಗುಟ್ಟನ್ನು ಹೇಳಿಕೊಂಡಿದ್ದಾರೆ.
5 ವರ್ಷಗಳಲ್ಲಿ ಶ್ರದ್ಧಾ ಬರೊಬ್ಬರಿ 18 ಕೆ.ಜಿ ತೂಕ ಇಳಿಸಿಕೊಂಡಿದ್ದಾರಂತೆ. ಚೆನ್ನಾಗಿ ಕಾಣಬೇಕೆಂಬ ಕಾರಣಕ್ಕೇ ಶ್ರದ್ಧಾ ಶ್ರೀನಾಥ್ ವರ್ಕೌಟ್, ಡಯಟ್, ರಾತ್ರಿ ಕಣ್ತುಂಬ ನಿದ್ದೆ, ಸದಾ ಚಟುವಟಿಕೆ ಹೀಗೆ ತಮ್ಮ ಲೈಫ್ ಸ್ಟೈಲ್ ನ್ನೇ ಬದಲಿಸಿಕೊಂಡರಂತೆ.
ಈ ಬಗ್ಗೆ ಶ್ರದ್ಧಾ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.