ಬೆಂಗಳೂರು, ಜುಲೈ 10, 2019 (www.justkannada.in): ಡ್ಯಾನ್ಸ್ ಕಿಂಗ್ ಪ್ರಭುದೇವ ಜತೆ ಸುದೀಪ್ ಹೆಜ್ಜೆ ಹಾಕಿದ್ದಾರೆ.
ಇವರ ಜತೆಗೆ ಸಲ್ಮಾನ್ ಖಾನ್ ಕೂಡ ಸುದೀಪ್ ಗೆ ಸಾಥ್ ನೀಡಿದ್ದಾರೆ. ಸಲ್ಮಾನ್ ಜೊತೆಗೂಡಿ ಪ್ರಭುದೇವ ಸ್ಟೈಲ್ ನಲ್ಲಿ ಕಿಚ್ಚ ಡ್ಯಾನ್ಸ್ ಮಾಡಿದ್ದಾರೆ.
ಪ್ರಭುದೇವ ಡ್ಯಾನ್ಸ್ ಶೈಲಿ ಸಖತ್ ಡಿಫರೆಂಟ್ ಆಗಿರುತ್ತದೆ. ತಮ್ಮ ಶೈಲಿಯನ್ನು ಸಲ್ಮಾನ್ ಹಾಗೂ ಸುದೀಪ್ ಗೆ ಪ್ರಭುದೇವ ಹೇಳಿ ಕೊಟ್ಟಿದ್ದಾರೆ. ಈ ವಿಡಿಯೋವನ್ನು ಸಲ್ಮಾನ್ ಖಾನ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.