ಬೆಂಗಳೂರು, ಅಕ್ಟೋಬರ್, 2019 (www.justkannada.in): ಆಶಾ ಭಟ್ ಸೈಬರ್ ಕಳ್ಳರು ಶಾಕ್ ನೀಡಿದ್ದಾರೆ. ಅವರ ಟ್ವಿಟ್ಟರ್ ಹಾಗೂ ಇನ್ಸ್ಟಾಗ್ರಾಂ ಖಾತೆಯನ್ನು ಹ್ಯಾಕ್ ಮಾಡಲಾಗಿದೆ.
ನಿನ್ನೆ, ಟರ್ಕಿ ಭಾಷೆಯಲ್ಲಿ ಆಶಾ ಭಟ್ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಒಂದು ಹೊರ ಬಂದಿದೆ. ಅದರಲ್ಲಿ, ‘ದೆವ್ವ ಕೂಡ ಸಹಿ ಕೇಳುತ್ತದೆ’ ಎಂದು ಬರೆಯಲಾಗಿದೆ.
ಅಲ್ಲದೆ ಟ್ವಿಟ್ಟರ್ ಹ್ಯಾಕ್ ಆಗಿದೆ ಎನ್ನುವ ಅರ್ಥ ಬರುವಂತೆಯೂ ಬರೆಯಲಾಗಿದೆ.