ಬೆಂಗಳೂರು, ಜುಲೈ 10, 2019 (www.justkannada.in): ‘ಡಿಯರ್ ಕಾಮ್ರೆಡ್’ ಸಿನಿಮಾಗಾಗಿ ರಶ್ಮಿಕಾ 80 ಲಕ್ಷ ಸಂಭಾವನೆ ತೆಗೆದುಕೊಂಡಿದ್ದರು.
ಈಗ ಪ್ರಿನ್ಸ್ ಜತೆ ಅಭಿನಯಿಸೋಕೆ ರಶ್ಮಿಕಾ ಬರೋಬ್ಬರಿ ಒಂದು ಕೋಟಿ 10 ಲಕ್ಷ ಪಡೆದಿದ್ದಾರೆ. ‘ಡಿಯರ್ ಕಾಮ್ರೆಡ್’ ಬಿಡುಗಡೆಯಾದ ನಂತರ ತುಂಬಾ ಗ್ಯಾಪ್ ಸಂಕ್ರಾಂತಿಗೆ ಮಹೇಶ್ ಜತೆಗಿನ ಸಿನಿಮಾ ಸಹ ಬರಲಿದೆ.
ತಮಿಳಿನಲ್ಲಿ ವಿಜಯ್ಗೆ ನಾಯಕಿಯಾಗಿ ಅಭಿನಯಿಲಿರುವ ರಶ್ಮಿಕಾ ಈ ಸಿನಿಮಾಗಾಗಿ 1.5 ಕೋಟಿ ಹಣ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.