ಬೆಂಗಳೂರು, ಆಗಸ್ಟ್ 26, 2020 (www.justkannada.in): ನ್ಯೂಸ್ ಆ್ಯಂಕರ್ ಆಗಿದ್ದ ಶೀತಲ್ ಶೆಟ್ಟಿ ಬಿಗ್ ಬಾಸ್ ಬಳಿಕ ನಟಿಯಾಗಿ ಬಡ್ತಿ ಪಡೆದರು. ಇದೀಗ ನಿರ್ದೇಶಕಿಯಾಗಿಯೂ ಕೆಲಸ ಶುರು ಆರಂಭಿಸಿದ್ದಾರೆ.
ಈ ನಡುವೆ ಅವರ ನಿರ್ದೇಶನದ ಮತ್ತೊಂದು ಶಾರ್ಟ್ ಫಿಲ್ಮ್ ರೆಡಿಯಾಗಿದ್ದು, ಅವರದ್ದೇ ಆದ ಯೂಟ್ಯೂಬ್ ಚಾನೆಲ್ ನಲ್ಲಿ ಇದೇ ಶನಿವಾರ ಈ ಶಾರ್ಟ್ ಫಿಲ್ಮ್ ಬಿಡುಗಡೆಯಾಗಲಿದೆ.
ಈ ಕುರಿತು ಶೀತಲ್ ಶೆಟ್ಟಿ ಟ್ವೀಟ್ ಮಾಡಿದ್ದಾರೆ. “ಮತ್ತೊಂದು ನಾನೇ ಬರೆದ ಪುಟ್ಟದೊಂದು ಕಥೆಗೆ ಧ್ವನಿಯಾಗಿದ್ದೀನಿ.
ನನ್ನ youtube ಚಾನೆಲ್ ನಲ್ಲಿ. ಇದೆ ಶನಿವಾರ. please subscribe. link is given below https://t.co/kdJI8eWMPA pic.twitter.com/KtYRD675LW ಎಂದು ಶೀತಲ್ ಟ್ವೀಟ್ ಮಾಡಿದ್ದಾರೆ.