ಬೆಂಗಳೂರು,ನವೆಂಬರ್,12,2020(www.justkannada.in) : ಹೊಸಗುಡ್ಡದಹಳ್ಳಿ ಅಗ್ನಿ ಅವಘಡ ಬಳಿಕ ಬಿಬಿಎಂಪಿ ಎಚ್ಚೆತ್ತುಕೊಂಡಿದೆ.ಬಿಬಿಎಂಪಿ ವಸತಿ ಪ್ರದೇಶದಲ್ಲಿ ವಾಣಿಜ್ಯ ಚಟುವಟಿಕೆ ಕಾರ್ಖಾನೆ ಮಾಹಿತಿ ಕಲೆ ಹಾಕಲು ಮುಂದಾಗಿದೆ.
ಕೆಮಿಕಲ್ ಸ್ಪೋಟಕ ವಸ್ತು ಶೇಖರಿಸಿದ ಕಂಪನಿಗಳ ಮಾಹಿತಿ ಪಡೆಯುತ್ತಿದ್ದು, ಪರಿಸರ ಮಾಲಿನ್ಯ, ಬೆಸ್ಕಾಂನಿಂದ ಪರವಾನಗಿ ಇಲ್ಲದವರಿಗೆ ಬಿಸಿಮುಟಿಸಲು ಮುಂದಾಗಿದೆ.
key words :After-fire-Hosurgodahalli-fire-Wake-BBMP …!