ಬೆಂಗಳೂರು, ಮಾರ್ಚ್ 18, 2020 (www.justkannada.in): ಪ್ರಭಾಸ್ ನಡುವೆ ಇರುವ ಗಾಸಿಫ್ಗಳ ಬಗ್ಗೆ ಅನುಷ್ಕಾ ಶೆಟ್ಟಿ ಮಾತನಾಡಿದ್ದಾರೆ.
ಅಭಿಮಾನಿಗಳು ಸಹ ಅನುಷ್ಕಾ ವಿವಾಹದ ಸುದ್ದಿಗಳ ಬಗ್ಗೆ ತುಂಬಾ ಉತ್ಸುಕರಾಗಿದ್ದಾರೆ. ಅನುಷ್ಕಾ ಶೆಟ್ಟಿ ಚಿತ್ರರಂಗಕ್ಕೆ ಕಾಲಿಟ್ಟು 15 ವರ್ಷಗಳಾಯ್ತು ಈ ಸಂದರ್ಭದಲ್ಲಿ ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಪ್ರಭಾಸ್ ನಡುವಿನ ಸಂಬಂಧದ ಬಗ್ಗೆ ಅನೇಕ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. ಜನರು ತಮ್ಮ ಹೆಸರನ್ನು ಏಕೆ ಒಟ್ಟಿಗೆ ಸೇರಿಸುತ್ತಾರೆ ಎಂದು ಹೇಳಿದ್ದಾರೆ. ಪ್ರಭಾಸ್’ದ್ದು ನನ್ನದು 3am ಸ್ನೇಹ ಎಂದು ಹೇಳಿದ್ದಾರೆ.