ನೆರೆಹಾನಿ ಸಮೀಕ್ಷೆಗಾಗಿ ಸೆ.7ಕ್ಕೆ ಕೇಂದ್ರದ ತಂಡ ಆಗಮನ- ಸಚಿವ ಆರ್.ಅಶೋಕ್

ಬೆಂಗಳೂರು, ಆಗಸ್ಟ್,03,2020(www.justkannada.in) ; ರಾಜ್ಯದಲ್ಲಿ ನೆರೆಹಾನಿ ಸಮೀಕ್ಷೆಗಾಗಿ ಸೆ.7ಕ್ಕೆ ಕೇಂದ್ರದ ತಂಡ ಆಗಮಿಸಲಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.

jk-logo-justkannada-logo

ಕೇಂದ್ರದ ಆರು ಸದಸ್ಯರನ್ನೊಳಗೊಂಡ ತಂಡವು ಸೆ.7ರಂದು ಬೆಂಗಳೂರಿಗೆ ಆಗಮಿಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಮೊದಲು ಭೇಟಿ ಮಾಡಲಿದ್ದಾರೆ. ಬಳಿಕ ಕೊಡಗು, ಬೆಳಗಾವಿ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳಿಗೆ ತೆರಳಿ ನೆರೆ ಹಾನಿಯ ಸಮೀಕ್ಷೆ ನಡೆಸಲಿದ್ದಾರೆ. ಇನ್ನೂ 4800 ಕೋಟಿ ಪರಿಹಾರದ ಅವಶ್ಯಕತೆಯಿದೆ ಎಂದು ತಿಳಿಸಿದ್ದಾರೆ.

Team,arrival,Center,sep.7,Damage,neighbors,Survey,Minister R.Ashok

key words ; arrival-Center Team- sep.7-Damage-Survey-Minister R. Ashok