ನವದೆಹಲಿ,ಏಪ್ರಿಲ್,19,2023(www.justkannada.in): ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆ ಕಾಂಗ್ರಸ್ 40 ನಾಯಕರನ್ನೊಳಗೊಂಡ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಶಶಿ ತರೂರ್, ನಟಿ ರಮ್ಯಾ, ಉಮಾಶ್ರೀ, ಜಗದೀಶ್ ಶೆಟ್ಟರ್, ಸತೀಶ್ ಜಾರಕಿಹೊಳಿ, ಡಿ.ಕೆ.ಸುರೇಶ್, ವೀರಪ್ಪ ಮೊಯ್ಲಿ, ಡಾ.ಪರಮೇಶ್ವರ್, ರಣದೀಪ್ ಸಿಂಗ್ ಸುರ್ಜೇವಾಲ, ಚಿದಂಬರಂ ಇದ್ದಾರೆ.
ಕೆಸಿ ವೇಣುಗೋಪಾಲ್, ಎಂಬಿ ಪಾಟೀಲ್, ಬಿಕೆ ಹರಿಪ್ರಸಾದ್, ಕೆಎಚ್ ಮುನಿಯಪ್ಪ, ಜಯರಾಮ್ ರಮೇಶ್, ರಾಮಲಿಂಗಾರೆಡ್ಡಿ, ಡಿಕೆ ಸುರೇಶ್, ಜಿಸಿ ಚಂದ್ರಶೇಖರ್, ಸೈಯದ್ ನಾಸಿರ್ ಹುಸೇನ್, ಜಮೀರ್ ಅಹಮದ್ ಖಾನ್, ಹೆಚ್.ಎಂ ರೇವಣ್ಣ, ಉಮಾಶ್ರೀ, ಅಶೋಕ್ ಗೆಹ್ಲೋಟ್, ಭೂಪೇಶ್ ಬಘೆಲ್, ಸುಖ್ವಿಂದರ್ ಸಿಂಗ್ ಸುಕ್ಕು, ಪಿ. ಚಿದಂಬರಂ, ಪೃಥ್ವಿರಾಜ್ ಚೌಹಾಣ್, ಅಶೋಕ್ ಚೌಹಾಣ್, ರೇವನಾಥ್ ರೆಡ್ಡಿ, ರಮೇಶ್ ಚೆನ್ನಿತಲ, ಬಿವಿ ಶ್ರೀನಿವಾಸ್, ರಾಜ್ ಬಬ್ಬರ್, ಮಹಮ್ಮದ್ ಅಜರುದ್ದೀನ್, ಇಮ್ರಾನ್ ಪ್ರತಾಪ್ ಗರಿ, ಕನ್ನಯ್ಯ ಕುಮಾರ್, ರೂಪ ಶಶಿಧರ್ ಹಾಗೂ ಸಾಧುಕೋಕಿಲ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
Key words: assembly elections-Congress- releases -list – 40 star campaigners.