ಯಾವ ದೇವರಿಗೆ ಯಾವ ಹೂ ಇಷ್ಟ ಗೊತ್ತಾ?

ದೇವರಿಗೆ ನಾವೆಲ್ಲರೂ ಪ್ರತಿನಿತ್ಯ ಪೂಜಿಸುವುದು ಸಾಮಾನ್ಯ ಆದರೆ ನಾವುಗಳು ಯಾವ ದೇವರಿಗೆ ಯಾವ ಹೂವಿನಿಂದ ಪೂಜಿಸಿದರೆ ಶ್ರೇಯಸ್ಸು ಎಂದು ತಿಳಿಯದೆ ಪೂಜಿಸುತ್ತಿರುತ್ತವೆ, ಇಂತಹ ಸಂದರ್ಭದಲ್ಲಿ ನೀವು ಪೂಜಿಸುವ ದೇವರಿಗೆ ಯಾವ ಪುಷ್ಪ ಬಳಸಿದರೆ ನಿಮಗೆ ಶ್ರೇಯಸ್ಸು ಲಭಿಸಲಿದೆ ಎಂಬುದನ್ನು ತಿಳಿಯೋಣ ಬನ್ನಿ!

astorology-karnataka-kannada-god-flower

ಮೊದಲನೇಯದಾಗಿ

ಗಣೇಶ
ಪ್ರಥಮ ಪೂಜಾ ವಂದಿತ ಎಂದು ಕರೆಯಲ್ಪಡುವ ವಕ್ರತುಂಡ ಗಣೇಶನಿಗೆ ಅತ್ಯಂತ ಪ್ರಿಯವಾದ ಬಣ್ಣ ಕೆಂಪು,ಕೆಂಪು ದಾಸವಾಳ ಹಾಗೂ ಗಣೇಶನಿಗೆ ಪ್ರಿಯವಾದ ಗರಿಕೆ ಯಿಂದಲೂ ನೀವು ಪೂಜೆ ಸಲ್ಲಿಸಬಹುದಾಗಿದೆ, ಕೆಂಪು ಬಣ್ಣದಲ್ಲಿರುವ ಯಾವುದೇ ಪುಷ್ಪಗಳಿಂದ ಪೂಜಿಸಿ ನೀವು ಗಣೇಶನ ಕೃಪೆಗೆ ಪಾತ್ರರಾಗಬಹುದು.

ಎರಡನೆಯದಾಗಿ
ಈಶ್ವರ
ಜಗತ್ ರಕ್ಷಕ ಎಂದು ಕರೆಯಲ್ಪಡುವ ಶಿವನಿಗೆ ಅತಿ ಪ್ರಿಯವಾದ ಬಣ್ಣ ಬಿಳಿ , ಶಿವನು ಅತ್ಯಂತ ಇಷ್ಟಪಡುವ ಹೂ ಎಂದರೆ ಅದು ಬಿಳಿ ಕಮಲ ಹಾಗೂ ಶಿವನಿಗೆ ಅತ್ಯಂತ ಪ್ರಿಯವಾದ ಬಿಲ್ವಪತ್ರೆ ಯನ್ನು ನೀವು ಪೂಜೆಗೆ ವಿಶೇಷವಾಗಿ ಬಳಸಬಹುದಾಗಿದೆ, ನೀವು ಯಾವುದೇ ಬಿಳಿಯ ಹೂವಿನಿಂದ ಬೇಕಾದರೂ ಶಿವನನ್ನು ಪೂಜಿಸಿ ಆತನ ಕೃಪೆಗೆ ಪಾತ್ರರಾಗಬಹುದು.

ಮೂರನೆಯದಾಗಿ
ದುರ್ಗಾ ದೇವಿ
ಜಗನ್ಮಾತೆ ಎಂದು ಕರೆಯಲ್ಪಡುವ ತಾಯಿ ದುರ್ಗಾ ಮಾತೆಗೆ ಕೆಂಪುಬಣ್ಣ ಇಷ್ಟ ,ನೀವು ಕೆಂಪುಬಣ್ಣದ ಕಮಲ ಹೂವಿನಿಂದ ದೇವಿಯನ್ನು ವಿಶೇಷವಾಗಿ ಪೂಜಿಸಬಹುದಾಗಿದೆ, ದೇವಿಯನ್ನು ಮಲ್ಲಿಗೆ ಹೂವಿನಿಂದ ಕೂಡ ಪೂಜಿಸಿ ನೀವು ತಾಯಿಯ ಕೃಪೆಗೆ ಪಾತ್ರರಾಗಬಹುದು.

ನಾಲ್ಕನೆಯದಾಗಿ
ಲಕ್ಷ್ಮಿ ದೇವಿ
ಲಕ್ಷ್ಮಿ ಮಾತೆಯು ಬಿಳುಪಾದ ತಾವರೆ ಹೂವನ್ನು ಇಷ್ಟಪಡುತ್ತಾಳೆ, ಮಲ್ಲಿಗೆ ಹೂವುಗಳನ್ನು ಪೂಜೆಗೆಂದು ಬಳಸಿ ನೀವು ತಾಯಿ ಲಕ್ಷ್ಮಿ ದೇವಿ ಕೃಪೆಗೆ ಪಾತ್ರರಾಗಬಹುದು.

ಐದನೇಯದಾಗಿ
ರಾಘವೇಂದ್ರ ರಾಯರು
ರಾಯರಿಗೆ ಮಲ್ಲಿಗೆ ಹೂವಿನಿಂದ ತಯಾರಿಸಿದ ಮಾಲೆ ಹಾಗೂ ಔದುಂಬರ ಎಲೆಗಳಿಂದ ರಾಯರನ್ನು ಪೂಜಿಸಿ ರಾಯರ ಕೃಪೆಗೆ ಪಾತ್ರರಾಗಬಹುದಾಗಿದೆ.

ಓಂ ಶ್ರೀ ಹೊರನಾಡು ಅನ್ನಪೂರ್ಣ ದೇವಿ ಜೋತಿಷ್ಯ ಶಾಸ್ತ್ರo ಪಂಡಿತ್ ಶ್ರೀ ಗುರು ಶ್ರೀನಿವಾಸ್ ಭಟ್ ಜೋತಿಷ್ಯರು,ದೈವ ಶಕ್ತಿ ಆರಾಧಕರುನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ,ವ್ಯಾಪಾರ, ಸ್ತ್ರೀ ಪುರುಷ ಪ್ರೇಮ,ಗಂಡ ಹೆಂಡತಿ ಕಲಹ,ಕೋರ್ಟು ಕೇಸ್ ,ಭೂಮಿವಿಚಾರ,ದುಶ್ಟಶಕ್ತಿಗಳ ಕಾಟ, ಇನ್ನೂ ನಿಮ್ಮ ಸಮಸ್ಯೆ ಏನೇ ಇದ್ದರೂ ಎಷ್ಟೇ ಕಠಿಣ ವಾಗಿದ್ದರೂ ಜೋತಿಷ್ಯ ಪದ್ಧತಿ ಇಂದ ಪರಿಹಾರ ತಿಳಿಸುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಶ್ರೀನಿವಾಸ್ ಭಟ್- 9538855512

key words : astorology-karnataka-kannada-god-flower